ಕರ್ನಾಟಕದಲ್ಲಿ KAS ಹೊಸ ನೇಮಕಾತಿ ಕರ್ನಾಟಕ ರಾಜ್ಯ ಸರ್ಕಾರ ಹೊಸ ಬಿಗ್ ಅಪ್ಡೇಟ್ ಬಿಡುಗಡೆ ಇಲ್ಲಿದೆ ಸಂಪೂರ್ಣ ಮಾಹಿತಿ! Full Details
ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ KAS ಹುದ್ದೆಗೆ ನೇಮಕಾತಿ ಬಗ್ಗೆ ರಾಜ್ಯ ಸರ್ಕಾರ ಪ್ರಕಟ ಮಾಡಿದೆ ಯಾವಾಗ ಬಿಡುಗಡೆ ಮಾಡಬಹುದು ಸರಕಾರ ಏನು ಹೇಳಿದೆ.? ನೀವು ಕರ್ನಾಟಕದಲ್ಲಿ KAS ಹುದ್ದೆಗೆ ಕಾಯುತ್ತಿದ್ದೀರಾ? ಹಾಗಾದ್ರೆ ಈ ಲೇಖನ ಪೂರ್ತಿ ಓದಿ.
ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಸರಕಾರ ಪ್ರತಿ ನೇಮಕಾತಿಯು ವಿಳಂಬ ಮಾಡುತ್ತಿದೆ ಅದರಲ್ಲಿ ಈಗ ಸರಕಾರ ನೀಡಿರುವ ಮಾಹಿತಿ KAS 350 ಹುದ್ದೆಗೆ ನೇಮಕಾತಿ ಶೀಘ್ರದಲ್ಲಿ ಮಾಡಲಾಗುವುದು ಎಂದು ಜನರಿಗೆ ಭರವಸೆ ನೀಡಿದೆ. ಇದೇ ರೀತಿಯಾಗಿ ಕರ್ನಾಟಕ ರಾಜ್ಯ ಸರ್ಕಾರ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲು ನಮ್ಮಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
ಸಾಮಾನ್ಯವಾಗಿ ಕೆ ಎಸ್ ಹುದ್ದೆಗೆ ಪದವಿ ಪೂರ್ಣಗೊಳಿಸಬೇಕು ಕೇಂದ್ರ ಅಥವಾ ರಾಜ್ಯ ಮಂಡೆತೆ ಪಡೆದ ಮಂಡಳಿಯಿಂದ.
ಯಾವ ವೃಂದದಲ್ಲಿ ಮತ್ತು ಯಾವಾಗನಿಂದ ಅರ್ಜಿ ಪ್ರಾರಂಭ.?
• ಕರ್ನಾಟಕದಲ್ಲಿ ಖಾಲಿ ಇರುವ ವಿವಿಧ ಇಲಾಖೆಯಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದಲ್ಲಿ KAS ( ಗೆಜಿಟೆಡ್ ಪ್ರೊಫೆಷನಲ್) ಹುದ್ದೆಗಳಿಗೆ ಸರ್ಕಾರ ಎಲ್ಲ ಸಿದ್ದತೆ ನಡೆದಿದೆ.
• ಅತಿ ಶೀಘ್ರದಲ್ಲಿ ನೇಮಕಾತಿ ಮಾಡಲಾಗುವುದು ಸರಕಾರ ತಿಳಿಸಿಕೊಟ್ಟಿದೆ
ಸರಕಾರ ತಿಳಿಸಿಕೊಟ್ಟಿರುವ ಮಾಹಿತಿ ನೋಡಲು ಇಲ್ಲಿ Click ಮಾಡಿ
ವೈಮಿತಿ ಎಷ್ಟಿರಬೇಕು? ಅರ್ಜಿ ಶುಲ್ಕ ಇರುತ್ತಾ?
ಹೌದು ಅಧಿಕೃತ ಅಧಿಸೂಚನೆ ಪ್ರಕಟ ಆದ ಮೇಲೆ ಈ ವಿಷಯದ ಬಗ್ಗೆ ಎಲ್ಲ ಮಾಹಿತಿ ಗೊತ್ತಾಗುತ್ತೆ ಹೊಸ ನೋಟಿಫಿಕೇಷನ್ ಇರೋದ್ರಿಂದ ಸ್ವಲ್ಪ ಬದಲಾವಣೆ ಮಾಡಿರುತ್ತಾರೆ.
ಕರ್ನಾಟಕದಲ್ಲಿ KAS ಹುದ್ದೆಗಳ ಬಗ್ಗೆ ಅಧಿಸೂಚನೆ?
ಹೌದು ಕರ್ನಾಟಕ ರಾಜ್ಯದಲ್ಲಿ ಈಗ ಪ್ರಸ್ತುತ KAS 350 ಹುದ್ದೆಗೆ ಅರ್ಜಿ ಕರೆಯುತ್ತಿದ್ದಾರೆ ಎಲ್ಲಾ ಸಿದ್ಧತೆಗಳು ನಡೆದಿದೆ. ಅತಿ ಶೀಘ್ರದಲ್ಲಿ ಕರ್ನಾಟಕ ಸರಕಾರ 350 KAS ಹುದ್ದೆಗೆ ನೇಮಕಾತಿ ಪ್ರಕಟಣೆ ಮಾಡಲಾಗುತ್ತದೆ.
ಸ್ಪರ್ಧಾರ್ಥಿಗಳಿಗೆ ಕಿವಿಮಾತು.?
ನೋಡಿ ಸರ್ಕಾರ ತಿಳಿಸಿಕೊಟ್ಟಿದೆ ನೀವು ಓದೋದನ್ನ ಬಿಡಬೇಡಿ ಮುಂದುವರಿಸಿ ಓದಿದರೆ ಉದ್ದೇಶ ಆಗುತ್ತೆ ಯಾರದೋ ಮಾತು ಕೇಳಿ ಹಿಂದಕ್ಕೆ ಹೋಗಬೇಡಿ ನಿಮ್ಮ ಕನಸು ನಿಮ್ಮ ಕಣ್ಮುಂದೆ ತೆಗೆದುಕೊಳ್ಳಿ ಓದುವುದರ ಕಡೆ ಗಮನ ಕೊಡಿ ಚೆನ್ನಾಗಿ ಹೋದೆ ಅದುಸೂಚನೆ ಪ್ರಕಟ ಆದ ಬಳಿಕ ನಾವೇ ನಿಮಗೆ ತಿಳಿಸಿಕೊಡುತ್ತೇವೆ.
ಪ್ರಮುಖ ಸೂಚನೆಗಳು: ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು
ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
