ಸರ್ಕಾರದಿಂದ ಮಹಿಳೆಯರಿಗೆ ಮತ್ತು ಪುರುಷರಿಗೆ ಉಚಿತ 1 ಲಕ್ಷ ಹಣ ಸಿಗುತ್ತೆ- ಲಕ್ಷ್ಮಿ ಹೆಬ್ಬಾಳಕರ ಘೋಷಣೆ! ಯಾರಿಗೆ ಯಾವುದು ಲಾಭ?

Spread the love

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇವರಿಗೆ 1 ಲಕ್ಷ ಬಹುಮಾನ ಸಿಗುತ್ತೆ ಯಾರಿಗೆ ಸಿಗುತ್ತೆ ಹೇಗೆ ಪಡೆಯೋದು ಸಂಪೂರ್ಣ ಮಾಹಿತಿ ಕೆಳಗಡೆ.

WhatsApp Group Join Now
Telegram Group Join Now

ನಿಮಗೂ ಒಂದು ಲಕ್ಷ ಬಹುಮಾನ ಬೇಕಾ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೊತ್ತಾಗಿ ನಿಮಗೆ ನೀಡುತ್ತದೆ! ಕರ್ನಾಟಕ ಸರ್ಕಾರ ದಿಂದಾನೆ ಈ ಯೋಜನೆ ಜಾರಿ ಮಾಡಲಾಗಿದೆ. ದಿನಾಂಕ 10-5-2026 ರಂದು ಅಧಿಸೂಚನೆ ಪ್ರಕಟ ಮಾಡಿದ್ದಾರೆ.

ಕರ್ನಾಟಕ ಸರ್ಕಾರದಿಂದ ಉಚಿತ 1 ಲಕ್ಷ ಸಿಗುವ ಯೋಜನೆ– ಮಹಿಳೆಯರಿಗೆ ಪುರುಷರಿಗೆ ಇಬ್ಬರಿಗೂ ಸಿಗುತ್ತದೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ ನಂತರ ಯಾವ ರೀತಿಯಲ್ಲಿ ಪಡೆಯುವುದು ಕೆಳಗಡೆ ನೋಡಿ ಇದೇ ರೀತಿಯಾಗಿ ಹೊಸ ಹೊಸ ಸುದ್ದಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಈ ಯೋಜನೆಯ ಹಿನ್ನೆಲೆ ವಿವರ:

ನೋಡಿ ಇತ್ತೀಚಿನ ದಿನದಲ್ಲಿ ಆಸ್ಪತ್ರೆಗೆ ಹೋದ ತಕ್ಷಣ ತಾಯಿ ಹೊಟ್ಟೆಯಲ್ಲಿ ಹೆಣ್ಣು ಮಗು ಇದೆಯಾ ಅಥವಾ ಗಂಡು ಮಗು ಇದೆಯಾ ಎಂದು ಚೆಕ್ ಮಾಡಲಾಗುತ್ತದೆ ನಂತರ ಹೆಣ್ಣು ಮಗು ಇದ್ದರೆ ಅದನ್ನು ಆಪರೇಷನ್ ಮಾಡಿ ತೆಗೆಯಲಾಗುತ್ತಿದೆ ಈ ಕೆಲಸವನ್ನು ತಡೆಗಟ್ಟಲು ಸರಕಾರ ಯಾರಾದರೂ ಇಂಥ ಕೆಲಸದಲ್ಲಿ ಭಾಗಿ ಆದರೆ ಅವರಿಗೆ ಸರ್ಕಾರಕ್ಕೆ ಒಪ್ಪಿಸಿದರೆ 1 ಲಕ್ಷದವರೆಗೆ ಅಮೌಂಟ್ ನೀಡಲಾಗುತ್ತದೆ.

ಈ ಯೋಜನೆಯ ಉದ್ದೇಶ.?

ಬ್ರೂಣ ಹತ್ಯೆ ತಡೆಯಬೇಕು ಹೆಣ್ಣುಮಕ್ಕಳು ಬೆಳೆಯಬೇಕು ಯಾರೂ ಕೂಡ ಬ್ರೂಣ ಹತ್ಯೆ ಮಾಡಬಾರದು ಬ್ರೂಣ ಮತ್ತೆ ಮಾಡುವವರಿಗೆ ಕಠಿಣ ಕ್ರಮ ಆಗಬೇಕು ಅನ್ನೋದೇ ಈ ಯೋಜನೆಯ ಉದ್ದೇಶ.

ನಮ್ಮ ಸಲಹೆಗಳು:

ಇದೊಂದು ಒಳ್ಳೆಯ ಅವಕಾಶ ಯಾರಾದ್ರೂ ನಿಮಗೆ ಗೊತ್ತಿದ್ದವರು ಅಥವಾ ಗೊತ್ತಿಲ್ಲದವರು ಏನಾದರೂ ಈ ರೀತಿಯಾಗಿ ಕೆಲಸಗಳನ್ನು ಮಾಡಿದರೆ ಅಥವಾ ಮಾಡುತ್ತಿದ್ದಾರೆ ಇಲ್ಲಿ ಕೆಳಗಡೆ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅವರಿಗೆ ಕಳಿಸಿ ಒಂದು ಹೆಣ್ಣು ಮಕ್ಕಳ ಜೀವ ಕಾಪಾಡಿ.

ಯಾವ ಯೋಜನೆ ಅಡಿಯಲ್ಲಿ ಒಂದು ಲಕ್ಷ ಅಮೋಟ್ ಸಿಗುತ್ತೆ.?

ಕರ್ನಾಟಕ ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮ “ಹೆಣ್ಣು ಬ್ರೂಣ ಹತ್ಯೆ ತಡೆಯುವ ಯೋಜನೆ” ಹೌದು ಈ ಯೋಜನೆಗೆ ನೀವು ಭಾಗವಹಿಸಿದರೆ ನಿಮಗೂ ಒಂದು ಲಕ್ಷದವರೆಗೆ ಅಮೌಂಟ್ ನೀಡಲಾಗುತ್ತದೆ ಎಲ್ಲರಿಗೂ ಬಂತು ಭರ್ಜರಿ ಗುಡ್ ನ್ಯೂಸ್.

1 ಲಕ್ಷ ಅಮೌಂಟ್ ಹೇಗೆ ನೀಡಲಾಗುತ್ತದೆ.?

ನೀವು ಈ ರೀತಿಯಾಗಿ ಬ್ರೂಣ ಹತ್ಯೆ ಮಾಡಿರುವ ತಂದೆ ತಾಯಿ ಅಥವಾ ಯಾರಾದರೂ ಮಾಡುತ್ತಿದ್ದರೆ ಅವರನ್ನು ಇಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರಕಾರಕ್ಕೆ ಒಪ್ಪಿಸಿದರೆ ಸರಕಾರ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ನಂತರ ಯಾರು ಈ ಮಾಹಿತಿ ನೀಡಿರುತ್ತಾರೆ( ಮಾಹಿತಿ ನೀಡಿರುವ ವ್ಯಕ್ತಿ ಗೌಪ್ಯತೆ ಇಡಲಾಗುತ್ತದೆ) ಅವರಿಗೆ ಒಂದು ಲಕ್ಷದವರೆಗೆ ಬಹುಮಾನ ನೀಡಲಾಗುತ್ತದೆ.

ಯಾವ ದೂರವಾಣಿ ಸಂಖ್ಯೆಗೆ ಕರೆ ಮಾಡಬೇಕು.?

ಇಲ್ಲಿ ಕೊಟ್ಟಿರುವ ದೂರವಾಣಿ ಸಂಖ್ಯೆ ಹೀಗಿದೆ, 080 232 956 03, ಅಥವಾ 80823295605 ಇದಕ್ಕೆ ಕರೆ ಮಾಡಿ ಅವರಿಗೆ ಕಂಪ್ಲೇಟ್ ಕೊಡಿ ಅವರು ತಕ್ಷಣ ಬಂದು ಕ್ರಮ ತೆಗೆದುಕೊಳ್ಳುತ್ತಾರೆ.

ಅಥವಾ ಈ ಸಂಖ್ಯೆಗಳು ಏನಾದರೂ ಕೆಲಸ ಮಾಡಿಲ್ಲ ಅಂದ್ರೆ ಕೆಳಗಡೆ ಅಧಿಕೃತ ನೋಟಿಫಿಕೇಶನ್ ಕೊಟ್ಟಿದ್ದೇವೆ ಸರಿಯಾಗಿ ನೋಡಿ.

ಸರಕಾರದಿಂದ ಬಿಡುಗಡೆ ಮಾಡಿದ ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಪ್ರಮುಖ ಸೂಚನೆಗಳು: ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top