ಕರ್ನಾಟಕದಲ್ಲಿ ಹೊಸ ಪಡಿತರ (ರೇಷನ್)ಚೀಟಿ ಅರ್ಜಿ ಸಲ್ಲಿಕೆ: ವಿಶೇಷ ವರ್ಗಗಳಿಗೆ ಅವಕಾಶ ಮತ್ತು ವಿವರಗಳು
ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನಮಟ್ಟವನ್ನು ಉನ್ನತೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಗೃಹಲಕ್ಷ್ಮೀ, ಅನ್ನಭಾಗ್ಯ ಮತ್ತು ಇತರ ಸಬ್ಸಿಡಿ ಯೋಜನೆಗಳನ್ನು ಪಡೆಯಲು ಪಡಿತರ […]










