ಸ್ವಂತ ಮನೆಯ ಕನಸಿಗೆ ‘ನನ್ನ ಮನೆ’ ಯೋಜನೆ: ಯಾರು ಅರ್ಹರು? ಎಷ್ಟು ಹಣ ಸಿಗುತ್ತೆ? ಸರ್ಕಾರದಿಂದ ಸಿಗಲಿದೆ ಆರ್ಥಿಕ ಸಹಾಯ
ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮದ (RGHCL) ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ‘ನನ್ನ ಮನೆ’ (Nanna Mane) ಯೋಜನೆಯು ಮುಖ್ಯವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (EWS) ಮತ್ತು ಕಡಿಮೆ ಆದಾಯದ ಗುಂಪಿನವರಿಗೆ (LIG)










