ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಕೃಷಿ ಇಲಾಖೆ ವತಿಯಿಂದ ಹೊಸ ನೋಟಿಫಿಕೇಶನ್ ಪ್ರಕಟ SDA FDA ಹುದ್ದೆಗಳ ಅಧಿಸೂಚನೆ ಮಹಿಳೆಯರಿಗೆ ಪುರುಷರಿಗೆ ಬಂತು ಭರ್ಜರಿ ಗುಡ್ ನ್ಯೂಸ್.
ನೀವು ಕರ್ನಾಟಕದಲ್ಲಿ ಪ್ರಥಮ ದರ್ಜೆ ದ್ವಿತೀಯ ದರ್ಜೆ ಹುದ್ದೆಗಾಗಿ ಕಾಯುತ್ತಿದ್ದೀರಾ? ಕೊನೆಯ ಆಯ್ಕೆಪಟ್ಟಿಗಾಗಿ ಕಾಯುತ್ತಿದ್ದೀರಾ? ಅಥವಾ ಹೊಸ ನೇಮಕಾತಿಗಾಗಿ ಕಾಯುತ್ತಿದ್ದೀರಾ ಹಾಗಾದರೆ ನಿಮಗಾಗಿ ಈ ಸುದ್ದಿ. ದಿನಾಂಕ 12-5-2026 ರಂದು ಅಧಿಕೃತವಾಗಿ ಕರ್ನಾಟಕ ಕೃಷಿ ಮಾರಾಟ ಇಲಾಖೆದಿಂದ ನೋಟಿಸ್ ಪ್ರಕಟವಾಗಿದೆ.
ಕರ್ನಾಟಕ ಹುದ್ದೆ ಸರ್ಕಾರಿ ಕೆಲಸ ದೇವರಿಗೆ ಕೆಲಸ ಈ ಕೆಲಸ ಮಾಡಲು ಪುಣ್ಯ ಪಡೆದಿರಬೇಕು ಇಲ್ಲಿ ಜೂನಿಯರ್ ಇಂಜಿನಿಯರಿಂಗ್ ಮಾರ್ಕೆಟ್, ಸೂಪರ್ ಅಸಿಸ್ಟೆಂಟ್ ಹಾಗೂ ಇತರ ಹುದ್ದೆಗಳ ಬಗ್ಗೆ ಮಾಹಿತಿ ಇದೇ ರೀತಿಯಾಗಿ ಹೊಸ ಹೊಸ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ಕೊಡಿ.

ಯಾವ ಹುದ್ದೆಗಳ ಈ ನೋಟಿಫಿಕೇಶನ್.?
ಈ ಹಿಂದೆ ಕರ್ನಾಟಕ ಕೃಷಿ ಮಾರಾಟ ಇಲಾಖೆಯಲ್ಲಿ ಕರೆದಿರುವ ಹುದ್ದೆಗಳು,FDA,SDA, ಮಾರ್ಕೆಟ್ ಅಸಿಸ್ಟೆಂಟ್ ಮತ್ತು ಜೂನಿಯರ್ ಇಂಜಿನಿಯರ್ ಹಾಗೂ ಮೇಲ್ವಿಚಾರಕ ಈ ಎಲ್ಲಾ ಹುದ್ದೆಗಳಿಗೆ ಆಯ್ಕೆ ಪಟ್ಟಿ ಪ್ರಕಟ ಮಾಡಿದೆ.
ಎಲ್ಲಾ ಆಯ್ಕೆ ಪಟ್ಟಿ ಕೆಳಗಡೆ ಕೊಟ್ಟಿದ್ದೇವೆ ನೋಡಿ? ಆ ನೋಟಿಫಿಕೇಶನ್ ಅಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲ ನೋಡಿ?
- • ಮಾರ್ಕೆಟ್ ಮೇಲ್ವಿಚಾರಕ ನೋಟಿಫಿಕೇಶನ್- Click Here
- • ಜೂನಿಯರ್ ಇಂಜಿನಿಯರ್ Notification- Click Here
- • SDA Notification- Click Here
- • FDA Notification- Click Here
- • ಮಾರ್ಕೆಟ್ ಅಸಿಸ್ಟೆಂಟ್ Notification- Click Here
ಇಲ್ಲಿ ಗಮನಿಸಿ: ಇದು ಕೃಷಿ ಮಾರಾಟ ಇಲಾಖೆಯ ಅಂತಿಮ ಆಯ್ಕೆ ಪಟ್ಟಿ ಈ ಲಿಸ್ಟ್ ಗಳಲ್ಲಿ ಹೆಸರು ಇದ್ದರೆ ಅದರಲ್ಲಿ ಕೊಟ್ಟಿರುವ ವಿಳಾಸಕ್ಕೆ ತಪ್ಪಾಗಿ ಮಾಹಿತಿ ಬಂದರೆ ಅಥವಾ ಏನಾದರೂ ಸಮಸ್ಯೆ ಇದ್ದರೆ ಮತ್ತೆ ನೀವು ಅಕ್ಷೇಪಣೆ ಕಳುಹಿಸಿ.
ಕರ್ನಾಟಕದಲ್ಲಿ ಕೃಷಿ ಇಲಾಖೆಯಿಂದ ಹೊಸ ಹುದ್ದೆಗಳ ವಿವರ:
ಹೌದು ಕರ್ನಾಟಕ ಕೃಷಿ ಮಾರಾಟ ಇಲಾಖೆಯಿಂದ ಅಧಿಕೃತವಾಗಿ ನೋಟಿಸ್ ಪ್ರಕಟವಾಗಿದ್ದು ಈ ನೋಟಿಸು ಈ ಹಿಂದೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಕೊನೆಯ ಆಯ್ಕೆಪಟ್ಟಿ ಇದೀಗ ಸರಕಾರ ಪ್ರಕಟ ಮಾಡಿದೆ. ಕೆಳಗಡೆ ಎಲ್ಲಾ ಆಯ್ಕೆ ಆಗಿರುವ ಅಭ್ಯರ್ಥಿಗಳ ಹೆಸರು ಮತ್ತು ಅಧಿಸೂಚನೆ ಲಿಸ್ಟ್ ಕೊಟ್ಟಿದ್ದೇವೆ ಚೆಕ್ ಮಾಡಿ.
ಆಯ್ಕೆ ಪಟ್ಟಿ ಬಿಡುಗಡೆ ಮಾಡಿದ ಪ್ರಮುಖ ದಿನಾಂಕಗಳು.?
ದಿನಾಂಕ 08-5-2026 ರಂದು ಪ್ರಕಟ ಮಾಡಿದೆ ಹಾಗೂ ಮತ್ತೆ 12-5-2026 ರಂದು ಅಧಿಸೂಚನೆ ಪ್ರಕಟ ಮಾಡಿದೆ.
ನಮ್ಮ ಸಲಹೆ ಪ್ರಮುಖ ಸೂಚನೆ:
ನೋಡಿ ಸ್ನೇಹಿತರೆ ಇದು ಹೊಸ ನೇಮಕಾತಿ ಅಲ್ಲ ಈ ಹಿಂದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕೃಷಿ ಮಾರಾಟ ಇಲಾಖೆಯಿಂದ ಕೊನೆಯ ಆಯ್ಕೆಪಟ್ಟಿ ಪ್ರಕಟ ಮಾಡಿದ್ದಾರೆ ಅಂದರೆ ಅಂತಿಮ ಆಯ್ಕೆ ಪಟ್ಟಿ ಇದರಲ್ಲಿ ಆಯ್ಕೆ ಆಗಿರುವ ಅಭ್ಯರ್ಥಿಗಳು ಹುದ್ದೆಗೆ ಹೋಗಬಹುದು.
ಈ ಮೇಲೆ ತಿಳಿಸಿಕೊಟ್ಟಿರೋದು ಕರ್ನಾಟಕ ರಾಜ್ಯದಲ್ಲಿ ಕೆಲವು ಹುದ್ದೆಗಳ ಆಯ್ಕೆ ಪಟ್ಟಿ ಪ್ರಕಟ ಮಾಡಿದ್ದಾರೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳು ತಿಳಿಸಿಕೊಟ್ಟಿದ್ದೇವೆ ಈ ಅಂತರ್ಜಾಲದಲ್ಲಿ ಯಾವುದೇ ರೀತಿಯ ತಪ್ಪು ಮಾಹಿತಿಗಳು ಬರೋದಿಲ್ಲ.
ಪ್ರಮುಖ ಸೂಚನೆಗಳು: ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು
ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
