11127 ಹುದ್ದೆಗೆ ಅರ್ಜಿ : RRB ರೈಲ್ವೆ ನೇಮಕಾತಿ 2026 – ಮಹಿಳೆಯರು ಪುರುಷರು ಇವತ್ತೇ ಅಪ್ಲೈ ಮಾಡಿ – RRB railway Recruitment 2026

Spread the love

RRB Railway ಇಲಾಖೆಯಲ್ಲಿ 11127 ಹುದ್ದೆಗೆ ಅರ್ಜಿ ಕರೆಯಲಾಗಿದೆ 15-5-2026 ರಿಂದ 14-6-2026 ವರೆಗೆ ಅವಕಾಶ ನೀಡಲಾಗಿದೆ ಮಹಿಳೆಯರಿಗೆ ಪುರುಷರಿಗೆ ಬಂತು ಭರ್ಜರಿ ಗುಡ್ ನ್ಯೂಸ್.

WhatsApp Group Join Now
Telegram Group Join Now

ನ್ಯೂ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕಾ ನಿಮಗಾಗಿನೇ ಅರ್ಜಿ ಕರೆಯಲಾಗಿದೆ ಒಳ್ಳೆಯ ಕೆಲಸ ಕೈ ತುಂಬ ಸಂಬಳ ಸರಕಾರಿ ಉದ್ಯೋಗ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಲಿಂಕ್: ಕೆಳಗಡೆ ಇದೆ ನೋಡಿ

  1. Apply link- Click Here
  2. Notification Pdf- Click Here

RRB ರೈಲ್ವೆ ನೇಮಕಾತಿ ವಿವರ ಇಲ್ಲಿದೆ:

ಭಾರತೀಯ ನೇಮಕಾತಿ ಮಂಡಳಿಯಲ್ಲಿ(RRB) ಅರ್ಜಿ ಕರೆಯಲಾಗಿದೆ-

  1.  ಒಟ್ಟು 11127 ಹುದ್ದೆಗಳು
  2.  ಅಖಿಲ ಭಾರತದಲ್ಲಿ ಕೆಲಸ.
  3.  ಇಲ್ಲಿ 10th ITI ಡಿಪ್ಲೋಮಾ ಪದವಿ ಪಾಸಾಗಿರಬೇಕು.
  4.  ಪ್ರತಿ ತಿಂಗಳು 19900/- ಸಂಬಳ ನೀಡಲಾಗುತ್ತದೆ
  5.  ಮಹಿಳೆಯರಿಗೆ ಪುರುಷರಿಗೆ ಅವಕಾಶ
  6.  ಇಲ್ಲಿ ಕನಿಷ್ಠ 18 ವರ್ಷದಿಂದ ಗರಿಷ್ಠ ವಯೋಮಿತಿಗೆ ಅಧಿಸೂಚನೆ ನೋಡಿ.
  7.  ಇಲ್ಲಿ ಕರೆದಿರುವ ಹುದ್ದೆ- ಸಹಾಯಕ ಲೋಕೋ ಪೈಲೆಟ್(ALP)
  8.  ಈಗಾಗಲೇ ಅರ್ಜಿ ಪ್ರಾರಂಭವಾಗಿದೆ 15-5-2026 ರಿಂದ 14-6-2026 ವರೆಗೆ ಅವಕಾಶ ನೀಡಿದ್ದಾರೆ.
  9.  ಅರ್ಜಿ ವಿಧಾನ ಆನ್ಲೈನ್ ನಲ್ಲಿ ಸಲ್ಲಿಸಿ.

ನಮ್ಮ ಸಲಹೆಗಳು:

ಈ ಹಿಂದೆ ಶಾರ್ಟ್ ನೋಟಿಸ್ ಅನ್ನ ಪ್ರಕಟ ಮಾಡಿ ಹೇಳಿದರು ಈಗ ಖುದ್ದಾಗಿ ರೈಲ್ವೆ ಇಲಾಖೆ ಅಧಿಕೃತ ಅಧಿಸೂಚನೆ ಪ್ರಕಟ ಮಾಡಿದೆ ಪ್ರೆಷರ್ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ ಅರ್ಜಿ ಸಲ್ಲಿಸುವ ಮುನ್ನ ಅದು ಸೂಚನೆ ಡೌನ್ಲೋಡ್ ಮಾಡಿಕೊಂಡು ಇನ್ನಷ್ಟು ಎಲ್ಲ ಮಾಹಿತಿಗಳು ಪಡೆದುಕೊಳ್ಳಿ.

FAQS- ಅತಿ ಹೆಚ್ಚು ಕೇಳಿದ ಪ್ರಶ್ನೆಗಳು.?

1)ಯಾವ ರೀತಿಯಲ್ಲಿ ಅರ್ಜಿ ಮತ್ತು ಕೊನೆಯ ದಿನಾಂಕ ಯಾವುದು.?

ಆನ್ಲೈನ್ ನಲ್ಲಿ ಅರ್ಜಿ ಮತ್ತು ಕೊನೆಯ ದಿನಾಂಕ 14-6-2026 ವರೆಗೆ ಅವಕಾಶ ನೀಡಿದ್ದಾರೆ.

2)ನಿಜವಾಗಲೂ ರೈಲ್ವೆ ಇಲಾಖೆಯಲ್ಲಿ ಅರ್ಜಿ ಪ್ರಾರಂಭ ಆಗಿದೆಯಾ.?

ಹೌದು ನಿಜವಾಗಲೂ ಅಪ್ಲಿಕೇಶನ್ ಪ್ರಾರಂಭವಾಗಿದೆ ಮಹಿಳೆಯರು ಪುರುಷರು ಅನುಭವ ಹೊಂದಿದ ಅಭ್ಯರ್ಥಿಗಳು ಪ್ರೆಶರ್ ಅಭ್ಯರ್ಥಿಗಳು ಎಲ್ಲರೂ ಅಪ್ಲಿಕೇಶನ್ ಹಾಕಿ.

ಪ್ರಮುಖ ಸೂಚನೆಗಳು: ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top