ವಿದ್ಯಾರ್ಥಿನಿಯರಿಗೆ Vivo ಸ್ಕಾಲರ್‌ಶಿಪ್: ವಾರ್ಷಿಕ ₹60,000 ಆರ್ಥಿಕ ನೆರವು, ಇಂದೇ ಅರ್ಜಿ ಸಲ್ಲಿಸಿ
ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿವೊ ಇಂಡಿಯಾ (Vivo India) ‘ಕನ್ಯಾಜ್ಞಾನ್ ಸ್ಕಾಲರ್‌ಶಿಪ್ 2025-26 ಪ್ರಕಟಿಸಿದ್ದು, ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 60,000 ರೂ. ಸಿಗಲಿದೆ. ಅರ್ಹತೆ ಮತ್ತು ಅರ್ಜಿ […]










