ಸಾಮಾನ್ಯ ಜನರಿಗೆ ಮತ್ತೊಂದು ಬಿಗ್ ಶಾಕ್: ಇಂದು ರಾತ್ರಿಯಿಂದಲೇ ಜೇಬಿಗೆ ಕತ್ತರಿ! ಬಸ್ ಪ್ರಯಾಣ ಬಲು ದುಬಾರಿ
ಬೆಂಗಳೂರು: ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತೂರಿ ಹೋಗಿರುವ ಸಾರ್ವಜನಿಕರಿಗೆ ಖಾಸಗಿ ಬಸ್ ಮಾಲೀಕರು ಮತ್ತೊಂದು ಭಾರಿ ಶಾಕ್ ನೀಡಿದ್ದಾರೆ. ಹೌದು, ನೀವು ವೀಕೆಂಡ್‌ನಲ್ಲಿ ಎಲ್ಲಾದರೂ ಖಾಸಗಿ […]










