ಗೃಹ ಲಷ್ಮಿ : 22 ನೇ ಕಂತು ಈಗಾಗಲೇ ಬಿಡುಗಡೆ ಮಾಡಿ 3 ದಿನ ಆಯ್ತು ಎಂದ ಹೆಬ್ಬಾಳ್ಕರ್ ಹಾಗೆ 23 ನೇ ಕಂತು ಕೂಡ ಬಿಡುಗಡೆ ಮಾಡ್ತೀವಿ ಎಂದ್ರು
ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರೂ. 2,000 ನಿಗದಿತ ನಗದು ಬಹುಮಾನ ಅವರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದರೂ . ಈ ನಿಯಮ […]








