10ನೇ,12ನೇ ಪಾಸ್…..299+ ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ 2025

Spread the love

WCD Kalaburagi Anganwadi Recruitment 2024 : ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ವಯಸ್ಸಿನ ಅವಶ್ಯಕತೆಗಳು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ಅಧಿಸೂಚನೆಯಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now
Instagram Group Join Now
10ನೇ,12ನೇ ಪಾಸ್…..299+ ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ 2025

WCD Kalaburagi Anganwadi Recruitment 2024 all details given below check now.

ಇಲಾಖೆ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಹುದ್ದೆಗಳ ಹೆಸರು : ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಹುದ್ದೆಗಳನ್ನ ಕರೆಯಲಾಗಿದೆ

ಉದ್ಯೋಗ ಸ್ಥಳ : ಕಲಬುರಗಿ ಜಿಲ್ಲೆಯಲ್ಲಿ ಅಪ್ಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಜೀವರ್ಗಿ, ಕಲಬುರಗಿ (ಗ್ರಾಮೀಣ), ಕಲಬುರಗಿ (ನಗರ), ಸೇಡಂ, ಶಹಾಬಾದ್  

ಹುದ್ದೆಗಳ ಸಂಖ್ಯೆ : 299

ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್ (Online ಮೂಲಕ ಅರ್ಜಿ ಸಲ್ಲಿಸಬಹುದು)

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ವಿವರ
• ಅಪ್ಜಲಪುರ : 17
• ಆಳಂದ : 5
• ಚಿಂಚೋಳಿ : 7
• ಜೀವರ್ಗಿ : 10
• ಕಲಬುರಗಿ (ಗ್ರಾಮೀಣ) : 10
• ಸೇಡಂ : 6
• ಶಹಾಬಾದ್ : 6

ಅಂಗನವಾಡಿ ಸಹಾಯಕಿ ಹುದ್ದೆಗಳ ವಿವರ
• ಅಪ್ಜಲಪುರ : 25
• ಆಳಂದ : 26
• ಚಿಂಚೋಳಿ : 15
• ಚಿತ್ತಾಪುರ: 10
• ಜೀವರ್ಗಿ : 20
• ಕಲಬುರಗಿ (ಗ್ರಾಮೀಣ) : 20
• ಕಲಬುರಗಿ (ನಗರ) : 92
• ಸೇಡಂ : 19
• ಶಹಾಬಾದ್ : 11

ವಯೋಮಿತಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಕನಿಷ್ಠ 19 ವರ್ಷ & ಗರಿಷ್ಠ 35 ವರ್ಷ ಮೀರಿರಬಾರದು.ಆದಷ್ಟು ಅದಿಸೂಚನೆ ನೋಡಿ ಅರ್ಜಿ ಸಲ್ಲಿಸಿ.

ಸಂಬಳದ ವಿವರ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸಂಬಳ ನೀಡಲಾಗುವುದು.

ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವಯೋಮಿತಿ ಸಡಿಲಿಕೆ
• OBC (NCL) ಹುದ್ದೆಗಳಿಗೆ : 03 ವರ್ಷಗಳು
• SC/ST ಹುದ್ದೆಗಳಿಗೆ : 05 ವರ್ಷಗಳು

ವಯೋಮಿತಿ ಸಡಿಲಿಕೆ
ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಪ್ರಮುಖ ಮಾಹಿತಿ :SBI Recruitment 2025 – Apply Online for 600 Probationary Officers Posts 

ಆಯ್ಕೆ ವಿಧಾನ
ಅರ್ಹತೆ ಮತ್ತು ಮೆರಿಟ್ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

ಶೈಕ್ಷಣಿಕ ಅರ್ಹತೆ
• ಅಂಗನವಾಡಿ ಕಾರ್ಯಕರ್ತೆ : ಪಿಯುಸಿ. SSLC ಕನ್ನಡ ಭಾಷೆಯನ್ನು ಪ್ರಥಮ / ದ್ವಿತೀಯ ಭಾಷೆಯನ್ನಾಗಿ ಓದಿರಬೇಕು.
• ಅಂಗನವಾಡಿ ಸಹಾಯಕಿ : SSLC / ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಪ್ರಮುಖ ಮಾಹಿತಿ :Fireman & Driver Jobs Recruitment 2025/Fireman New Job Notification 2025

ಪ್ರಮುಖ ಲಿಂಕ್ ಗಳು
• ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
• ಅರ್ಜಿ ಸಲ್ಲಿಸುವ ವಿಳಾಸ : ಇಲ್ಲಿ ಕ್ಲಿಕ್ ಮಾಡಿ 
• ಕಾರಿಜೆಂಡಮ್ ಅಧಿಸೂಚನೆ – ಅಂಗನವಾಡಿ ಸಹಾಯಕರು: ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜುಲೈ 10, 2024
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 07, 2024 [05-ಜನವರಿ -2024]

How to apply for this post:

1) ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಂದ ಹೊಸ ಹುದ್ದೆಗಳಿಗೆ ಅರ್ಜಿಗಳನ್ನ ಪ್ರಾರಂಭ ಈಗಾಗಲೇ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಪ್ರತಿ ಮಹಿಳೆಯರು ಆನ್ಲೈನ್ ನಲ್ಲಿ ರಿಲೀಸ್ ಮಾಡಿದ ಅಧಿಸೂಚನೆಯನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದನ್ನು ಸರಿಯಾಗಿ ಗಮನಿಸಿ ಆಮೇಲೆ ಅರ್ಜಿಗಳನ್ನ ಸಲ್ಲಿಸಬೇಕು ಅಥವಾ ಮೇಲ್ಗಡೆ ಅರ್ಜಿ ಸಲ್ಲಿಸುವ ಲಿಂಕನ್ನ ಕೊಟ್ಟಿದ್ದೇವೆ ಅದನ್ನ ನೋಡಿ ಸರಿಯಾಗಿ ಗಮನಿಸಿ ಆಮೇಲೆ ನೀವು ಅರ್ಜಿಗಳನ್ನು ಸಲ್ಲಿಸಬಹುದು ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅರ್ಜಿಗಳನ್ನ ಕರೆದಿರುತ್ತಾರೆ ಎಲ್ಲ ಜಿಲ್ಲೆಗಳಲ್ಲಿ ಅರ್ಜಿ ಕರೆದಿಲ್ಲ ನಿಮಗೆಲ್ಲಗಳನ್ನು ನೋಡಿಕೊಂಡು ಅಪ್ಲೈ ಮಾಡಿ,

2) ಕರ್ನಾಟಕ ರಾಜ್ಯದಲ್ಲಿ 09 ತಾಲೂಕಿನಲ್ಲಿ ಅಪ್ಲೈ ಮಾಡೋದಕ್ಕೆ ಅವಕಾಶ ಕೊಡಲಾಗಿದೆ ಇದರಲ್ಲಿ ಪ್ರತಿ ವಿದ್ಯಾರ್ಥಿಗಳು ನಿಮ್ಮ ಜಿಲ್ಲೆಗಳನ್ನ ನೋಡಿ ಸುಮಾರು 299 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಅದನ್ನ ಯಾವೊಂದು ತಾಲೂಕು ಬೇಕು ನೋಡಿಕೊಳ್ಳಿ ನಂತರ ಅಪ್ಲೈ ಮಾಡಿ ಮೊದಲೇ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ ಲಾಗ್ ಏನು ಮಾಡಿಕೊಂಡು ಅಪ್ಲೈ ಮಾಡಿ ಇದರಲ್ಲಿ ಯಾವುದೇ ತಪ್ಪಾದ ಮಾಹಿತಿಗಳನ್ನು ಸಲ್ಲಿಸಬಾರದು ಸರ್ಕಾರದ ನಿಯಮಗಳ ಪ್ರಕಾರ ಅಪ್ಲೈ ಮಾಡಿ ಪ್ರತಿ ವಿದ್ಯಾರ್ಥಿಗಳಿಗೆ ಅವಕಾಶ ಇರಲ್ಲ ಇದರಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ ಇರುತ್ತದೆ ಹಾಗೂ ತೃತೀಯಲಿಂಗದ ವರ್ಗದ ಮಹಿಳೆಯರಿಗೆ ಅವಕಾಶ ಇರುತ್ತದೆ ಹಾಗೂ ವಿಧವೆ ಹೊಂದಿದ ಮಹಿಳಾ ಅಭ್ಯರ್ಥಿಗೆ ಅವಕಾಶ ಇರುತ್ತದೆ ಇದನ್ನ ಹೊರತುಪಡಿಸಿ ಪುರುಷರಿಗೆ ಅವಕಾಶ ಯಾವುದೇ ಕಾರಣಕ್ಕೂ ಕೊಟ್ಟಿಲ್ಲ,

3) ಪ್ರತಿ ಮಾಹಿತಿಗಾಗಿ ಮೇಲುಗಡೆ ಅರ್ಜಿ ಸಲ್ಲಿಸುವ ಲಿಂಕನ್ನ ಕೊಟ್ಟಿದ್ದೇವೆ ಅದನ್ನ ನೋಡಿಕೊಳ್ಳಿ ಆಮೇಲೆ ಪ್ರತಿ ವಿದ್ಯಾರ್ಥಿಗಳು ಸರಿಯಾದ ರೀತಿಗಳ ಪ್ರಕಾರ ಪ್ರತಿ ಮಾರ್ಗಗಳ ಪ್ರಕಾರ ನೋಡಿಕೊಳ್ಳಬೇಕು ಹಾಗೂ ವಿವಿಧ ಅರ್ಹತೆಗಳು ಕೊಟ್ಟಿದ್ದಾರೆ ಅದನ್ನ ನೋಡಿಕೊಳ್ಳಿ ಅದ ನಂತರ ನಿಮ್ಮ ಜಿಲ್ಲೆಗಳನ್ನ ಆಯ್ಕೆ ಮಾಡಿ ಹಾಗೂ ತಾಲೂಕ ಆಯ್ಕೆ ಮಾಡಿ ಹಾಗೂ ನಿಮ್ಮ ಹಳ್ಳಿಗಳನ್ನ ಆಯ್ಕೆ ಮಾಡಬೇಕು ಅದರಲ್ಲಿ ನಿಮ್ಮ ಹಳ್ಳಿ ಇದೆಯಾ ಇಲ್ಲ ಎಂದು ನೋಡಿಕೊಳ್ಳಿ ಆಮೇಲೆ ಪ್ರತಿ ನೋಡಿ ಸರಿಯಾದ ಪತ್ರಿಕೆ ನಮೂದಿಸಿ,ಪ್ರಮುಖ ಸೂಚನೆಗಳು:ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಅಭ್ಯರ್ಥಿಗಳು ಈ ( vinodgowda.in ) ಹಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಮಾಹಿತಿಗಳ ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ.

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top