ISRO ಬಾಹ್ಯಾಕಾಶ ಇಲಾಖೆಯಲ್ಲಿ 60 ಗ್ರೂಪ್ ‘ಎ’ & ‘ಬಿ’ ಹುದ್ದೆಗಳ ನೇಮಕಾತಿ! ₹2,15,900 ವರೆಗೆ ಮಾಸಿಕ ವೇತನ! ಇಂದೇ ಅರ್ಜಿ ಸಲ್ಲಿಸಿ
ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆಯಲ್ಲಿ ಉನ್ನತ ಹುದ್ದೆ ಅಲಂಕರಿಸಲು ಬಯಸುವ ಸರ್ಕಾರಿ ಅಧಿಕಾರಿಗಳು ಹಾಗೂ ಅನುಭವಿ ಸಿಬ್ಬಂದಿಗೆ ಇಲ್ಲಿದೆ ಅತ್ಯುತ್ತಮ ಉದ್ಯೋಗ ಅವಕಾಶ! ಭಾರತ ಸರ್ಕಾರದ ಬಾಹ್ಯಾಕಾಶ










