ಪರೀಕ್ಷೆ ಇಲ್ಲ 10th pass Driver Jobs | 78 Vacancies – KSRTC Recruitment 2026

Spread the love

KSRTC ನೇಮಕಾತಿ 2026: 10ನೇ ತರಗತಿ ಪಾಸಾದವರಿಗೆ ಕರ್ನಾಟಕದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ(KSRTC)ಹೊಸ ಅಧಿಸೂಚನೆ ಪ್ರಕಟವಾಗಿದೆ. ಒಟ್ಟಿಗೆ 78 ಚಾಲಕ(Driver) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

WhatsApp Group Join Now
Telegram Group Join Now

ನೇಮಗಳ ಮಾನದಂಡಗಳು, ಆಯ್ಕೆ ವಿಧಾನ ಹೇಗಿರುತ್ತದೆ, ಪ್ರಮುಖ ದಾಖಲೆಗಳೇನು, ಯಾವ ಜಾಗದಲ್ಲಿ ಸಂದರ್ಶನ ಪಡೆಯಬೇಕು, ಪ್ರತಿ ತಿಂಗಳು ಎಷ್ಟು ಸಂಬಳ ಸಿಗುತ್ತದೆ, ಆಯ್ಕೆ ಪ್ರಕ್ರಿಯದಲ್ಲಿ ಮಾಡುವ ತಪ್ಪುಗಳೇನು? ಉದ್ಯೋಗದ ಸ್ಥಳ ಎಲ್ಲಿ ಹೀಗೆ ಹಲವಾರು ಸಮಸ್ಯೆಗಳ ಬಗ್ಗೆ ಮತ್ತು ಅಪ್ಲಿಕೇಶನ್ ಬಗ್ಗೆ ಎಲ್ಲವನ್ನ ವಿವರ ಈ ಕೆಳಗಡೆ ಲೇಖನಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಪೂರ್ತಿಯಾಗಿ ಗಮನವಿಟ್ಟು ಲೇಖನ ಓದಿ, 

Department Name: KSRTC ( ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ)

Total Vacancy:78 posts 

Who should apply? ಬೀದರ್ ಜಿಲ್ಲೆ ಹಾಗೂ ಕರ್ನಾಟಕ ಅರ್ಹ ಅಭ್ಯರ್ಥಿಗಳು

Post Location: ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ(Bidar district)

Salary Per Month: KKRTC ನಿಯಮಗಳನ್ನುಸಾರ

KKRTC Recruitment 2026:

ವಯೋಮಿತಿ (Age limit to apply for this post:)

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 24 ವರ್ಷ

• ಗರಿಷ್ಠ ವಯಮಿತಿ 35 ವರ್ಷ

04-02-2026 ರಂತೆ ವಯೋಮಿತಿ ಕಡ್ಡಾಯವಾಗಿ ಮೇಲ್ಗಡೆ ಕೊಟ್ಟಿರುವ ಪ್ರಕಾರ ಇರಲೇಬೇಕು. 

👉 ಹಾಗೂ ಕರ್ನಾಟಕ ಕಲ್ಯಾಣ ರಸ್ತೆ ಸಾರಿಗೆ ನಿಗಮ ಮಾನದಂಡಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ,

ಶೈಕ್ಷಣಿಕ ಅರ್ಹತೆ ವಿವರ (Qualification required for this post:)

ಉದ್ಯೋಗ ಅರ್ಜಿ

ಡ್ರೈವರ್ ಹುದ್ದೆಗೆ ಈ ಕೆಳಗಡೆ ಕೊಟ್ಟಿರುವ ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಬೇಕು,

• ಮಾನ್ಯತಾ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಶೈಕ್ಷಣಿಕ ಅರ್ಹತೆ ಪೂರ್ಣಗೊಳಿಸಬೇಕು

• ಕನಿಷ್ಠವಾಗಿ 10ನೇ ತರಗತಿ ಪೂರ್ಣಗೊಳಿಸಬೇಕು, 

• HMV ಚಾಲನಾ ಪರವಾಗಿನಿ ಹೊಂದಿರಬೇಕು

ಹುದ್ದೆಗಳ ವಿವರ (Details of posts:)

ಕರ್ನಾಟಕ KSRTC ಸಂಸ್ಥೆಯಲ್ಲಿ ವಿವಿಧ ಪ್ರಕಾರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆ ಎಲ್ಲಾ ಹುದ್ದೆಗಳ ಪಟ್ಟಿ ಕೆಳಗಡೆ ಕೊಟ್ಟಿದ್ದೇವೆ ವೀಕ್ಷಿಸಿ, 

• ಚಾಲಕ(Driver)

ಆಯ್ಕೆ ವಿಧಾನ (Selection process:)

1. ದಾಖಲೆಗಳ ಪರಿಶೀಲನೆ

2. ಚಾಲನಾ ಕೌಶಲ್ಯ ಪರೀಕ್ಷೆ 

3. ವೈದ್ಯಕೀಯ ಪರೀಕ್ಷೆ

ಈ ಮೇಲೆ ಕೊಟ್ಟಿರುವ ಹಂತಗಳಲ್ಲಿ ಪೂರೈಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಮಾಣ ಪತ್ರ ನೀಡಲಾಗುವುದು,

KKRTC ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ (How to apply for this post:)

ಕರ್ನಾಟಕ ರಾಜ್ಯದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅರ್ಜಿ ಪ್ರಕಟವಾಗಿದೆ( ಡ್ರೈವರ್) ಹುದ್ದೆಗೆ ನೇರವಾಗಿ ಸಂದರ್ಶನ (ವಾಕ್ ಇನ್) ಮೂಲಕ ಹುದ್ದೆಗಳನ್ನು ಪಡೆಯಲು ಅವಕಾಶ ಕೊಟ್ಟಿದ್ದಾರೆ ಕೆಲವು ಹಂತಗಳನ್ನ ಪೂರೈಕೆ ಮಾಡಿಕೊಂಡು ಕೆಳಗಡೆ ಕೊಟ್ಟಿರುವ ವಿಳಾಸ ದಿನಾಂಕ ಹಾಗೂ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಿ,

• ಅರ್ಜಿದಾರರಿಗೆ ಬಯೋಡೇಟಾ ಹಾಗೂ ಕೆಳಗಡೆ ಕೊಟ್ಟಿರುವ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ

1. ಚಾಲನಾ ಅನುಭವ ಪ್ರಮಾಣ ಪತ್ರ

2. ನಿವಾಸ ಪರಮಾನ ಪತ್ರ

3. ಜನ್ಮ ದಿನಾಂಕ ಪ್ರಮಾಣ ಪತ್ರ

4. 10ನೇ ತರಗತಿ ಅಂಕಪಟ್ಟಿ

5. ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ

6. ಆಧಾರ ಕಾರ್ಡ್

7. HMV ಚಾಲನ ಪರವಾಂಗಿ ಹೊಂದಿದ ಪ್ರಮಾಣ ಪತ್ರ

8. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ( ಅಗತ್ಯವಿದ್ದರೆ ಮಾತ್ರ)

ಈ ಮೇಲೆ ಕೊಟ್ಟಿರುವ ದಾಖಲೆಗಳು ವಾಕ್ ಇನ್ ಹೋಗುವ ಸಮಯದಲ್ಲಿ ತೆಗೆದುಕೊಂಡು ಹೋಗಿ( ಕೆಲವು ದಾಖಲೆಗಳು)

Application Fees:

ಯಾವುದೇ ಶುಲ್ಕ ಇಲ್ಲ

ಪ್ರಮುಖ ಅರ್ಜಿ ಸಲ್ಲಿಸುವ ದಿನಾಂಕಗಳು (Important Dates for Applying: )

● ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ:20-1-2026

● ವಾಕ್ ಇನ್ ದಿನಾಂಕ:04-2-2026

● ಸಂದರ್ಶನ( ವಾಕ್ ಇನ್ ದಿನಾಂಕಗಳು) 03 & 04 ಫೆಬ್ರವರಿ 2026

Apply Important Links:

● ಆನ್ಲೈನ್ ನಲ್ಲಿ KKRTC ಅರ್ಜಿ ಸಲ್ಲಿಸುವ ಲಿಂಕ್ : Click Here 

●Notification Pdf : Click Here 

ವಾಕ್ ಇನ್ ವಿಳಾಸ:

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಳೆಯ ಬಸ್ ನಿಲ್ದಾಣ ಬೀದರ್ ವಿಭಾಗಿಯ ಕಚೇರಿ ಬೀದರ್ : 04 ಫೆಬ್ರುವರಿ 2026 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ 

ಪ್ರಮುಖ ಸೂಚನೆಗಳು:
ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು.

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top