ಭಾರತೀಯ ರಕ್ಷಣಾ ಸಚಿವಾಲಯ ನೇಮಕಾತಿ 2025 New Job Notification Group D Recruitment
Group D Recruitment 2025 : ಭಾರತೀಯ ಕೇಂದ್ರ ಸರ್ಕಾರದಿಂದ ರಕ್ಷಣಾ ಸಚಿವಾಲಯದಲ್ಲಿ ಹೊಸ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಅರ್ಜಿಗಳನ್ನ ಸಲ್ಲಿಸಿ ವಿವಿಧ ಪ್ರಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ ಅಗ್ನಿಶಾಮಕ ಹಾಗೂ ಕಿರಿಯ ಸಹಾಯಕ ಹುದ್ದೆಗಳು ಲೆಕ್ಕಾಧಿಕಾರಿ ಹುದ್ದೆಗಳು ಇನ್ನೂ ಹಲವಾರು ಸೇರಿದಂತೆ ಅಪ್ಲೈ ಮಾಡಬೇಕು ಪ್ರಮುಖ ದಿನಾಂಕಗಳು ಕೊನೆಯ ದಿನಾಂಕ ಹಾಗೂ ಯಾವುಲ್ಲ ದಾಖಲಾತಿಗಳು ಬೇಕು ಎಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ ಇದರ ಬಗ್ಗೆ ಎಲ್ಲಾ ಮಾಹಿತಿಗಳನ್ನ ಈ ಲೇಖನಿಗಳಲ್ಲಿ ಸಂಪೂರ್ಣವಾಗಿ ವಿವರಣಾತ್ಮಕವಾಗಿ ತಿಳಿಸಿಕೊಟ್ಟಿದ್ದೇವೆ ಎಲ್ಲಾ ಕರ್ನಾಟಕದ ವಿದ್ಯಾರ್ಥಿಗಳು ಈ ಲೇಖನಗಳನ್ನು ಕೊನೆವರೆಗೂ ಮಾಹಿತಿಗಳನ್ನು ಓದಿ,

Department Name: ಭಾರತೀಯ ರಕ್ಷಣಾ ಸಚಿವಾಲಯ ನೇಮಕಾತಿ 2025
Who should apply? ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಿ,
Total Vacancy: 113
Post Location: ಅಖಿಲ ಭಾರತ
Salary Per Month: Rs,18000/- 92000/- Per Month
Age limit to apply for this post:
● ಭಾರತೀಯ ರಕ್ಷಣಾ ಸಚಿವಾಲಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ವಯೋಮಿತಿಯನ್ನು ಲೆಕ್ಕಾಚಾರ ಮಾಡಿಕೊಂಡು ಅರ್ಜಿ ಸಲ್ಲಿಸಿ, ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಟ 27 ವರ್ಷ ಮೀರಿರಬಾರದು , ಹಾಗೂ ಸರಕಾರದ ನೇಮಗಳ ಪ್ರಕಾರ ವಯೋಮಿತಿಗಳನ್ನ ಸಡಿಲಿಕೆ ಕೊಡಲಾಗಿದೆ,
Details of posts:
ಸಚಿವಾಲಯದಲ್ಲಿ ವಿವಿಧ ಪ್ರಕಾರ ಹುದ್ದೆಗಳಿಗೆ ಅರ್ಜಿ ಭರ್ತಿ ಮಾಡುತ್ತಿದ್ದಾರೆ ಬೆಳಗ್ಗೆನಂತೆ ಪ್ರತಿಯೊಂದು ಹುದ್ದೆಗಳ ಮಾಹಿತಿ ಕೊಟ್ಟಿದ್ದೇವೆ ನೋಡಿ,
1) ಅಗ್ನಿಶಾಮಕ
2) ಸ್ಟೋರ್ ಕೀಪರ್
3) MTS
4) ಅಡುಗೆ ಮಾಡುವವರು
5) ಲೆಕ್ಕ ಪರಿಶೋಧಕ
6) ಸ್ಟೆನೋಗ್ರಾಫರ್ ಗ್ರೇಡ್ 1
7) ಕೆಳ ವಿಭಾಗದ ಗುಮ್ಮಸ್ತ
ಪ್ರಮುಖ ಮಾಹಿತಿ :12ನೇ ಪಾಸ್…. 2,800+ ಕರ್ನಾಟಕ ರಸ್ತೆ ಸಾರಿಗೆ, ಕೃಷಿ ಮಾರಾಟ ಇಲಾಖೆ ಹುದ್ದೆಗಳ ನೇಮಕಾತಿ 2025
Application Fees:
● ಅರ್ಜಿ ಶುಲ್ಕ ಇಲ್ಲ,
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಾಜಿ ಸೈನಿಕ ಅಭ್ಯರ್ಥಿಗಳಿಗೆ : Rs,0/-
● ಹಿಂದುಳಿದ ವರ್ಗದ ಅಭ್ಯರ್ಥಿಗಳು ಸಾಮಾನ್ಯ ಅಭ್ಯರ್ಥಿಗಳಿಗೆ 2A 2B 3B 3A ಅಭ್ಯರ್ಥಿಗಳಿಗೆ Rs,0/-
Selection process:
● ಸಂದರ್ಶನ ಹಾಗೂ ಲಿಖಿತ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ,
Qualification required for this post:
● ರಕ್ಷಣಾ ಸಚಿವಾಲಯ ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು,10ನೇ 12ನೇ ಡಿಗ್ರಿ Diploma ಪಾಸಾದವರು ಅರ್ಜಿ ಸಲ್ಲಿಸಿ
ಪ್ರಮುಖ ಮಾಹಿತಿ :DHFWS Vijayapura Recruitment 2025-ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2025
Important Dates for Applying:
●ಆನ್ಲೈನ್ ಮುಖಾಂತರ ಅರ್ಜಿ ಪ್ರಾರಂಭ ದಿನಾಂಕ:07-01-2025
● ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:06-02-2025
Apply Important Links:
Notification Pdf: Click Here
Apply Online: Click here
How to apply for this post:
1) ರಕ್ಷಣಾ ಸಚಿವಾಲಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನ ಭರ್ತಿ ಮಾಡಬೇಕು ಇದರಲ್ಲಿ ಮಹಿಳೆಯರು ಮತ್ತು ಪುರುಷರು ಇಬ್ಬರು ಅರ್ಜುನ ಸಲ್ಲಿಸಿ ಇದು ಅಖಿಲ ಭಾರತದಲ್ಲಿ ಖಾಲಿ ಇರುವ ಹುದ್ದೆಗಳು ಆಗಿರುತ್ತದೆ ಇದಕ್ಕೆ ಸಂಬಂಧಪಟ್ಟಂತೆ ಮೇಲ್ಗಡೆ ಆದಿ ಸೂಚನೆ ಕೊಡಲಾಗಿದೆ ಅದನ್ನ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಅದ ನಂತರ ಲಾಗಿನ್ ಮಾಡಿಕೊಂಡು ಸರಿಯಾಗಿ ಅಲ್ಲಿ ಕೊಟ್ಟಿರುವ ಮಾಹಿತಿಗಳನ್ನ ತಿಳಿದುಕೊಳ್ಳಿ ಆನಂತರ ಪ್ರತಿ ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸಿ, ಮೊದಲಿಗೆ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ಆಮೇಲೆ ಲಾಗಿನ್ ಮಾಡಿಕೊಂಡು ಅರ್ಜಿಗಳನ್ನ ಸಲ್ಲಿಸಬೇಕು.
2) Register:
ಹೊಸ ಅಧಿಸೂಚನೆ ಪ್ರಕಾರ ವಿದ್ಯಾರ್ಥಿಗಳು ಮೊದಲಿಗೆ ಓಟಿಪಿಯನ್ನ ಬರುತ್ತಲ್ವಾ ಎಂದು ಆಧಾರ್ ಕಾರ್ಡ್ಗೆ ಮೊಬೈಲ್ ಲಿಂಕ್ ಕಡ್ಡಾಯವಾಗಿ ಆಗಿರಬೇಕು ಮತ್ತು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ರಿಜಿಸ್ಟರ್ ಮಾಡುವ ಮುಂಚೆನೇ ಲಾಗಿನ್ ಮಾಡಬೇಡಿ ಮೊದಲು ರೆಜಿಸ್ಟರ್ ನಂಬರ್ ಬರುತ್ತೆ ಅದನ್ನ ಬೇಕು ಲಾಗಿನ್ ಮಾಡುವಾಗ ಅದನ್ನು ಸರಿಯಾಗಿ ದಾಖಲಾತಿಗಳನ್ನು ಹಚ್ಚಿಕೊಂಡು ಸರಿಯಾಗಿ ಅಪ್ಲೈ ಮಾಡಿ ನಂತರ ನಿಮಗೆ ಒಂದು ಹೆಸರು ಬರುತ್ತೆ ಅದನ್ನ ಸರಿಯಾಗಿ ಹಾಕಿ,
●Login Personal details:
ಅರ್ಜಿ ಸಲ್ಲಿಸುವ ಪ್ರಮುಖ ವಿದ್ಯಾರ್ಥಿಗಳು ಲಾಗಿನ್ ಮಾಡಿಕೊಳ್ಳಿ ಅದ ನಂತರ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಮಾರ್ಗಗಳ ಪ್ರಕಾರ ಅಪ್ಲೈ ಮಾಡಿಕೊಳ್ಳಿ ನಂತರ ಎಲ್ಲ ಮಾಹಿತಿಗಳು ಹೆಸರು ಹಾಗೂ ನಿಯಮಗಳು ಹಾಗೂ ಪ್ರಮುಖ ದಾಖಲಾತಿಗಳು ನಿಮ್ಮ ಹೆಸರ ಜೊತೆಗೆ ಅದನ್ನ ಸಲ್ಲಿಸಬೇಕು ಇದರಲ್ಲಿ ಯಾವುದಾದರೂ ತಪ್ಪಾದ ಮಾಹಿತಿಗಳನ್ನು ಕಂಡು ಬಂದಲ್ಲಿ ನಿಮ್ಮ ಅರ್ಜಿಯನ್ನು ಸರಕಾರಕ್ಕೆ ತಲುಪುವುದಿಲ್ಲ ಆದಕಾರಣ ಪ್ರತಿ ವಿದ್ಯಾರ್ಥಿಗಳು ನೆಮ್ಮದಿ ಆಗಿರುವ ದಾಖಲೆಗಳು ಹಾಗೂ ನಿಯಮಗಳನ್ನು ನೋಡಿಕೊಂಡು ಅಪ್ಲೈ ಮಾಡಿ ಇದಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಪುರುಷರು ಅರ್ಜುನ ಸಲ್ಲಿಸಬೇಕು ಇದರಲ್ಲಿ ನಿಮ್ಮ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿ ಮಾಡಿ (ಅನ್ವಯಿಸಿದರೆ ಮಾತ್ರ)
ಪ್ರಮುಖ ಮಾಹಿತಿ ಸೂಚನೆ:
ವಿವಿಧ ಪ್ರಕಾರ ಹುದ್ದೆಗಳಿಗೆ ವಿವಿಧ ರೀತಿಯಲ್ಲಿ ಅಪ್ಲೈ ಮಾಡುತ್ತೀರಿ ಆದರೆ ಕೆಲವು ಜನರಿಗೆ ಸರಿಯಾದ ಮಾಹಿತಿ ತಲುಪುವುದಿಲ್ಲ ಈ ಅಂತರಜಾಲದಲ್ಲಿ ಸರಿಯಾಗಿ ಮಾಹಿತಿ ಅಂದರೆ ಕೇಂದ್ರ ಸರ್ಕಾರಗಳಿಂದ ಕರ್ನಾಟಕ ರಾಜ್ಯ ಸರಕಾರ ಇಲಾಖೆಗಳಿಂದ ಬಂದಿರುವಂತ ಮಾಹಿತಿ ದೊರೆಯುತ್ತದೆ( vinodgowda@gmail.com) ಅಂತರ್ಜಾಲಕ್ಕೆ ಫಾಲೋ ಮಾಡಿಕೊಂಡು ನಿಮ್ಮ ಸ್ನೇಹಿತರಗಳಿಗೆ ಶೇರ್ ಮಾಡಿ ದಯವಿಟ್ಟು ಇದರಲ್ಲಿ ಪ್ರಮುಖವಾದದ್ದು ಮಾಹಿತಿಗಳನ್ನು ಕೊಡಲಾಗಿದೆ ಮೇಲೆ ಕೊಟ್ಟಿರುವ ಮಾಹಿತಿಗಳ ಪ್ರಕಾರ ಅಪ್ಲೈ ಮಾಡೋದಕ್ಕೆ ಅವಕಾಶ ಇರುತ್ತದೆ ಅಪ್ಲೈ ಮಾಡಿ,
