ಹೊಸ ನೇಮಕಾತಿ ಅಧಿಸೂಚನೆ 2025

ICMR-RMRC Recruitment 2025, Apply for LDC, UDC, Technician and Lab Attendant Vacancies – ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ICMR) – ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (RMRCNE), ಡಿಬ್ರುಗಢ, ಅಸ್ಸಾಂನಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification) ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
ICMR-RMRC Recruitment 2025 – ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ICMR) – ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (RMRCNE), ಡಿಬ್ರುಗಢ, ಅಸ್ಸಾಂನಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.ICMR-RMRC Recruitment 2025.
| ಉದ್ಯೋಗ ವಿವರಗಳು | |
| ಇಲಾಖೆ ಹೆಸರು | ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (RMRCNE) |
| ಹುದ್ದೆಗಳ ಹೆಸರು | ವಿವಿಧ ಹುದ್ದೆಗಳು |
| ಒಟ್ಟು ಹುದ್ದೆಗಳು | 11 |
| ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ (Online) |
| ಉದ್ಯೋಗ ಸ್ಥಳ – | ಭಾರತಾದ್ಯಂತ |
ಹುದ್ದೆಗಳ ವಿವರ:
ಅಪ್ಪರ್ ಡಿವಿಷನ್ ಕ್ಲರ್ಕ್ (UDC) – 01 ಹುದ್ದೆ
ವೇತನ ಶ್ರೇಣಿ: ರೂ. 25,500 – 81,100 (ಪೇ ಲೆವಲ್ 4)
ವಯೋಮಿತಿ: 18-27 ವರ್ಷ
ಲೋಯರ್ ಡಿವಿಷನ್ ಕ್ಲರ್ಕ್ (LDC) – 03 ಹುದ್ದೆಗಳು
ವೇತನ ಶ್ರೇಣಿ: ರೂ. 19,900 – 63,200 (ಪೇ ಲೆವಲ್ 2)
ವಯೋಮಿತಿ: 18-27 ವರ್ಷ
ಲ್ಯಾಬ್ ಅಟೆಂಡಂಟ್-1 – 03 ಹುದ್ದೆಗಳು
ವೇತನ ಶ್ರೇಣಿ: ರೂ.18,000 – 56,900 (ಪೇ ಲೆವಲ್ 1)
ವಯೋಮಿತಿ: 18-25 ವರ್ಷ
ಟೆಕ್ನಿಷಿಯನ್-1 – 04 ಹುದ್ದೆಗಳು
ವೇತನ ಶ್ರೇಣಿ: ರೂ. 19,900 – 63,200 (ಪೇ ಲೆವಲ್ 2)
ವಯೋಮಿತಿ: 18-28 ವರ್ಷ
ವಯೋಮಿತಿ:
LDC, UDC: 18-27 ವರ್ಷ
ಟೆಕ್ನಿಷಿಯನ್-1: 18-28 ವರ್ಷ
ಲ್ಯಾಬ್ ಅಟೆಂಡಂಟ್-1: 18-25 ವರ್ಷ
ವಯೋಮಿತಿ ಸಡಿಲಿಕೆ:
OBC: 3 ವರ್ಷ
SC/ST: 5 ವರ್ಷ
ಸರ್ಕಾರದ ನಿಯಮಾನುಸಾರ ನಿವೃತ್ತ ಸೈನಿಕರಿಗೆ ಹಾಗೂ ಇತರ ಮೀಸಲಾತಿ ವರ್ಗಗಳಿಗೆ ಸಡಿಲಿಕೆ ಲಭ್ಯ.
ಶೈಕ್ಷಣಿಕ ಅರ್ಹತೆ
– ಲೋಯರ್ ಡಿವಿಷನ್ ಕ್ಲರ್ಕ್ (LDC): 12ನೇ ತರಗತಿ ಪಾಸ್ + ಟೈಪಿಂಗ್ ವೇಗ (ಇಂಗ್ಲಿಷ್: 35 ಶಬ್ದಗಳು/ನಿಮಿಷ, ಹಿಂದಿ: 30 ಶಬ್ದಗಳು/ನಿಮಿಷ)
– ಅಪ್ಪರ್ ಡಿವಿಷನ್ ಕ್ಲರ್ಕ್ (UDC): ಡಿಗ್ರಿ ಪಾಸ್ + ಟೈಪಿಂಗ್ ವೇಗ (ಇಂಗ್ಲಿಷ್: 35 ಶಬ್ದಗಳು/ನಿಮಿಷ, ಹಿಂದಿ: 30 ಶಬ್ದಗಳು/ನಿಮಿಷ)
– ಟೆಕ್ನಿಷಿಯನ್-1: 12ನೇ ತರಗತಿ ಪಾಸ್ + DMLT ಪ್ರಮಾಣಪತ್ರ
– ಲ್ಯಾಬ್ ಅಟೆಂಡಂಟ್-1: 10ನೇ ತರಗತಿ ಪಾಸ್ + ಲ್ಯಾಬ್ ಅನುಭವ
ಅರ್ಜಿ ಶುಲ್ಕ:
ಸಾಮಾನ್ಯ (UR) / ಒಬಿಸಿ : ರೂ. 2000
ಎಸ್ಸಿ / ಮಹಿಳೆಯರು: ರೂ. 1600
ಅಂಗವಿಕಲ ಅಭ್ಯರ್ಥಿಗಳು: ಶುಲ್ಕವಿಲ್ಲ
ಪಾವತಿ ವಿಧಾನ: ಆನ್‌ಲೈನ್ ಮೂಲಕ (ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್)
ಸಂಬಳ ಶ್ರೇಣಿ:
LDC: ರೂ. 19,900 – 63,200 (ಪೇ ಲೆವಲ್ 2)
UDC: ರೂ. 25,500 – 81,100 (ಪೇ ಲೆವಲ್ 4)
ಟೆಕ್ನಿಷಿಯನ್-1: ರೂ. 19,900 – 63,200 (ಪೇ ಲೆವಲ್ 2)
ಲ್ಯಾಬ್ ಅಟೆಂಡಂಟ್-1: ರೂ. 18,000 – 56,900 (ಪೇ ಲೆವಲ್ 1)
ಇತರ ಭತ್ಯೆಗಳು: ಸರ್ಕಾರದ ನಿಯಮಾನುಸಾರ DA, HRA, ಪ್ರಯಾಣ ಭತ್ಯೆ, ಮೆಡಿಕಲ್ ಸೌಲಭ್ಯಗಳು ಲಭ್ಯ.
ಆಯ್ಕೆ ವಿಧಾನ:
LDC & UDC ಹುದ್ದೆಗಳಿಗೆ:
ಟೈರ್-1: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) – 100 ಪ್ರಶ್ನೆಗಳು (90 ನಿಮಿಷ)
ಇಂಗ್ಲಿಷ್, ಸಾಮಾನ್ಯ ಜ್ಞಾನ, ಲಾಜಿಕ್, ಕಂಪ್ಯೂಟರ್ ಅಪ್ಟಿಟ್ಯೂಡ್, ಗಣಿತ
ತಪ್ಪು ಉತ್ತರಕ್ಕೆ 0.25 ಅಂಕಗಳ ಕಡಿತ
ಟೈರ್-2: ಕಂಪ್ಯೂಟರ್ ಕೌಶಲ್ಯ ಪರೀಕ್ಷೆ (ಟೈಪಿಂಗ್ ವೇಗ ಮತ್ತು ದಕ್ಷತೆ)
ಟೆಕ್ನಿಷಿಯನ್-1 & ಲ್ಯಾಬ್ ಅಟೆಂಡಂಟ್-1 ಹುದ್ದೆಗಳಿಗೆ:
CBT ಪರೀಕ್ಷೆ: 100 ಪ್ರಶ್ನೆಗಳು (90 ನಿಮಿಷ)
ಇಂಗ್ಲಿಷ್, ಸಾಮಾನ್ಯ ಜ್ಞಾನ, ಲಾಜಿಕ್, ಗಣಿತ ಮತ್ತು ವಿಷಯ ಸಂಬಂಧಿತ ಜ್ಞಾನ (ಬಯಾಲಜಿ)
ತಪ್ಪು ಉತ್ತರಕ್ಕೆ 0.25 ಅಂಕಗಳ ಕಡಿತ
ಅನುಭವಕ್ಕೆ ಹೆಚ್ಚುವರಿ ಅಂಕಗಳು (1-5 ವರ್ಷ ಅನುಭವಕ್ಕೆ 1-5 ಅಂಕಗಳು)
ICMR-RMRC Recruitment 2025
| ಪ್ರಮುಖ ದಿನಾಂಕಗಳು | |
|---|---|
| ಅಧಿಸೂಚನೆ ಹೊಡದಿಸಿದ ದಿನಾಂಕ | 18 ಫೆಬ್ರವರಿ 2025 |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | ಶೀಘ್ರದಲ್ಲೇ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಶೀಘ್ರದಲ್ಲೇ |
| ಪ್ರಮುಖ ಲಿಂಕುಗಳು |
| ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| WhatsApp Link | ಇಲ್ಲಿ ಕ್ಲಿಕ್ ಮಾಡಿ |
ಪ್ರಮುಖ ಸೂಚನೆಗಳು:
ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು.
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
