Fireman & Driver Jobs Recruitment 2025/Fireman New Job Notification 2025

Spread the love

Group C Vacancy 2025: ಭಾರತೀಯ ಸೇನೆಯಲ್ಲಿ ಮತ್ತೊಂದು ಹೊಸ ನೇಮಕಾತಿ ಆಗುತ್ತಿದೆ ಇದಕ್ಕೆ ಮಹಿಳೆಯರು ಪುರುಷರು ಇಬ್ಬರು ಅರ್ಜಿಗಳನ್ನ ಸಲ್ಲಿಸಿ ಇದು ಕೇಂದ್ರ ಸರ್ಕಾರದಿಂದ ಹೊಸ ನೇಮಕಾತಿ ಆಗಿದೆ ಇದಕ್ಕೆ ಸಂಬಂಧಪಟ್ಟಂತೆ ಹೇಗೆ ಅರ್ಜಿಗಳನ್ನು ಸಲ್ಲಿಸುವುದು ಆಯ್ಕೆ ಪ್ರಕ್ರಿಯೆಗಳು ಯಾವ ರೀತಿಯಾಗಿ ಇರುತ್ತದೆ ಹೇಗೆ ಯಾವ ಸಮಯದಲ್ಲಿ ಅರ್ಜಿ ಸಲ್ಲಿಸುವುದು ಅರ್ಜಿ ಸಲ್ಲಿಸುವಾಗ ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಹಾಗೂ ಯಾವ ಅಂತರ್ಜಾಲ ಮುಖಾಂತರ ಅರ್ಜಿ ಭರ್ತಿ ಮಾಡಬೇಕು ಯಾವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಹಾಗೂ ಯಾವ ಎಷ್ಟು ಹುದ್ದೆಗಳಿಗೂ ಅರ್ಜಿ ಕರೆಯಲಾಗಿದೆ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಕೆಳಗಡೆ ಕೊಟ್ಟಿದ್ದೇವೆ ನೋಡಿ.

WhatsApp Group Join Now
Telegram Group Join Now
Instagram Group Join Now

Department Name: Indian Army Recruitment (Group c)

Total Vacancy: 625

Post Location: ಅಖಿಲ ಭಾರತ

Salary Per Month: Rs,56000/-

Who should apply? ಭಾರತದ ಎಲ್ಲಾ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಿ,

Age limit to apply for this post:
ಭಾರತೀಯ ಸೇನೆಯ ಅಧಿಸೂಚನೆಯ ನೇಮಕಾತಿ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 30 ವರ್ಷ ಮೇರೆ ಇರಬಾರದು ಹಾಗೂ ಒಯಮಿತಿ ಸಡಿಲಿಕೆ ಇರುತ್ತದೆ.

Details of posts:
ಭಾರತೀಯ ಸೇನೆಯಲ್ಲಿ ವಿವಿಧ ಪ್ರಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ತಳಿಗನಂತೆ ಕೊಡಲಾಗಿದೆ ನೋಡಿ,
●ಸ್ಟೆನೋಗ್ರಾಫರ್
● ಅಗ್ನಿಶಾಮಕ
● ಅಗ್ರಿಶಾಮಕ ಇಂಜಿನ್ ಡ್ರೈವರ್
● ಚೌರಿಕ
● ಫಾರ್ಮಸಿಸ್ಟ್
● ವಾಹನ ಮೆಕಾನಿಕ್
● ವೆಲ್ಡರ್
● ಟ್ವಿಟ್ಟರ್
● ಅಡಿಗೆ ಮಾಡುವವರು
●Group C

Selection process:
● ದೈಹಿಕ ಪರೀಕ್ಷೆ
● ಲಿಖಿತ ಪರೀಕ್ಷೆ
● ಡಾಕ್ಯೂಮೆಂಟ್ಸ್ ಪರಿಶೀಲನೆ
● ವೇದಿಕೀಯ ಪರೀಕ್ಷೆ
● ದೈಹಿಕ ಸಾಮರ್ಥ್ಯ ಪರೀಕ್ಷೆ

Application Fees:
● ಯಾವುದೇ ಅರ್ಜಿ ಶುಲ್ಕ ಇಲ್ಲ (ಅನ್ವಯಿಸಿದರೆ ಮಾತ್ರ) ಕಟ್ಟಬಹುದು

Qualification required for this post:
● ಭಾರತೀಯ ಸೇನೆ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಕರ್ನಾಟಕ ಮನ್ಯತೆ ಪಡೆದ ಮಂಡಳಿ ಅಥವಾ ಕೇಂದ್ರದಿಂದ ಮಾನ್ಯತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಾಸ್ ಆಗಿರಬೇಕು,10ನೇ 12ನೇ ಡಿಗ್ರಿ iti B,SC ಪಾಸಾಗಿರಬೇಕು.

Important Dates for Applying:
● ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 19-12-2024
● ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 09-01-2024

Apply Important Links:
Notification pdf : Click Here 

ಅರ್ಜಿ ಸಲ್ಲಿಸುವ ವಿಳಾಸ:

Commandant

 515 Army Base Workshop Ulsoor Bangaluru Karnataka 560008

How to apply for this post:
1) ಭಾರತೀಯ ಸೇನೆಯಿಂದ ಬಿಡುಗಡೆ ಮಾಡಿದ ಅಧಿಸೂಚನೆ ಪ್ರಕಾರ ಪ್ರತಿಯೊಬ್ಬರು ಅರ್ಜುಗಳನ್ನ ಸಲ್ಲಿಸಬೇಕು ಯಾವುದೇ ಕಾರಣಕ್ಕೂ ಯಾವುದೇ ಅಧಿಸೂಚನೆ ನೋಡಿಕೊಂಡು ಅಪ್ಲೈ ಮಾಡಬೇಡಿ
ಒಮ್ಮೆ ಬಾರಿ ಮಾತ್ರ ಅರ್ಜಿ ಸಲ್ಲಿಸಬೇಕು ಇದು ಮೊಟ್ಟಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ಮೇಲೆ ಕೊಟ್ಟಿರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇದರಲ್ಲಿ ಯಾವ ಹುದ್ದೆ ಬೇಕು ಯಾವ ವರ್ಗಕ್ಕೆ ಸೇರಿರಬೇಕು ಅದನ್ನೆಲ್ಲ ಮೇಲೆ ಅಧಿಸೂಚಿನಲ್ಲಿ ಕೊಡಲಾಗಿದೆ ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ಒಮ್ಮೆ ಅಧಿಸೂಚನೆ ನೋಡಿಕೊಂಡು ಅರ್ಜಿ ಸಲ್ಲಿಸಿ.

2) ಮೊದಲಿಗೆ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಿ ಅದರಲ್ಲಿರುವ ಎಲ್ಲಾ ಮಾಹಿತಿಗಳನ್ನ ಸರಿಯಾಗಿ ತುಂಬಬೇಕಾಗುತ್ತದೆ ಯಾವುದೇ ತಪ್ಪುಗಳನ್ನು ಮಾಡದಂತೆ ಹಾಗೂ ಪ್ರತಿ ವಿದ್ಯಾರ್ಥಿಗಳು ಸರಿಯಾಗಿ ವಿವರವಾದ ಮಾಹಿತಿಗಳನ್ನ ತಂದುಕೊಳ್ಳಿ ಕ್ಲಿಯರ್ ಆಗಿ ಸ್ವಸ್ತಿ ಕರ್ಣವಾಗಿರುವ ಮಾಹಿತಿ ತುಂಬಿ ಯಾವುದೇ ನೇಮಗಳ ಪ್ರಕಾರ ತುಂಬಾ ಬೇಡಿ ಸರ್ಕಾರದಿಂದ ಬಿಡುಗಡೆ ಮಾಡಿದ ಅಭಿ ಸೂಚನೆಯಲ್ಲಿ ಅರ್ಹತೆಗಳನ್ನ ಕೊಡಲಾಗಿದೆ ಅದನ್ನು ನೋಡಿ ಸರಿಯಾಗಿ ರೀತಿ ಸರಿಯಾಗಿ ಮಾಹಿತಿ ಎಲ್ಲವನ್ನು ತುಂಬಿ.

3) ವಿದ್ಯಾರ್ಥಿಗಳಿಗೆ Register OTP Submite Login: ಪತಿ ವಿದ್ಯಾರ್ಥಿಗಳು ಸರಿಯಾಗಿ ಮಾರ್ಗಗಳ ಪ್ರಕಾರ ಅಪ್ಲೈ ಮಾಡಿ ನಿಮ್ಮ ಮೊಬೈಲಿಗೆ ಬಂದಿರುವ ಓಟಿಪಿಯನ್ನು ಸರಿಯಾಗಿ ಅಪ್ಲೋಡ್ ಮಾಡಬೇಕು ಅದನ್ನ ಅಪ್ಲೋಡ್ ಮಾಡಿದ್ಮೇಲೆ ನಿಮಗೆ ಒಂದು ಪಾಸ್ವರ್ಡ್ ಹಾಗೂ ಇಮೇಲ್ ಐಡಿಗೆ ರಿಜಿಸ್ಟರ್ ನಂಬರ್ ಬರುತ್ತೆ ಅದನ್ನ ಸರಿಯಾಗಿ ಹಾಕಿ.
ಯಾವುದೇ ತರಹದ ಮಹಿಳೆಯರಾಗಲಿ ಪುರುಷರಾಗಲಿ ಒಂದೇ ದಾಖಲಾತಿ ಜೊತೆಗೆ ಹಲವು ಬಾರಿ ಸಲ್ಲಿಸಬೇಡಿ ಇದು ಭಾರತೀಯ ಸೇನೆಯಲ್ಲಿ ವಿವಿಧ ಪ್ರಕಾರ ಹುದ್ದೆಗಳಿಗೆ ಅನುಭವದಾರದ ಮೇಲೆ ಅರ್ಜಿಗಳನ್ನ ಭರ್ತಿ ಮಾಡಲು ನೋಟಿಸ್ ಬಿಡುಗಡೆ ಮಾಡಿದ್ದಾರೆ ಇದರಲ್ಲಿ ಪ್ರತಿ ವಿದ್ಯಾರ್ಥಿಗಳು ನೋಡಿ.

ಪ್ರಮುಖ ಸೂಚನೆಗಳು:

ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು 🙏🙏

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top