DHFWS Vijayapura Recruitment 2025-ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2025 

Spread the love

DHFWS Vijayapura Recruitment 2025 : ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

WhatsApp Group Join Now
Telegram Group Join Now
DHFWS Vijayapura Recruitment 2025-ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2025 

DHFWS Vijayapura Recruitment 2025 : Details of Vacancies

ಹುದ್ದೆ : ಗುಣಮಟ್ಟ ಭರವಸೆ ಸಲಹೆಗಾರರು, ಮೆಂಟೇನನ್ಸ್ ಇಂಜಿನಿಯರ್ (ಬಯೋಮೆಡಿಕಲ್/ ಸಿವಿಲ್), ಆಡಿಯೋಲಾಜಿಸ್ಟ್/ ಸ್ಫೀಚ್ ಥೆರಪಿಸ್ಟ್, ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್, ಆಪ್ತ ಸಮಾಲೋಚಕರು, ಕಿರಿಯ ಆರೋಗ್ಯ ಸಹಾಯಕರು, ಕ್ಷಯರೋಗ ಆರೋಗ್ಯ ಸಂದರ್ಶಕರು (ಟಿ.ಬಿ.ಹೆಚ್.ವಿ), ಪ್ಯಾರಾ ಮೆಡಿಕಲ್ ವರ್ಕರ್, ಆಡಿಯೊಮೆಟ್ರಿಕ್ಟ್ ಅಸಿಸ್ಟಂಟ್, ಡೆಂಟಲ್ ಹೈಜನಿಸ್ಟ್, ಬ್ಲಾಕ್ ಎಪಿಡಮಾಲಾಜಿಸ್ಟ್.

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ವಿಜಯಪುರ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 41 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಗುಣಮಟ್ಟ ಭರವಸೆ ಸಲಹೆಗಾರರು1
ಮೆಂಟೇನನ್ಸ್ ಇಂಜಿನಿಯರ್ (ಬಯೋಮೆಡಿಕಲ್/ ಸಿವಿಲ್)1
ಆಡಿಯೋಲಾಜಿಸ್ಟ್/ ಸ್ಫೀಚ್ ಥೆರಪಿಸ್ಟ್1
ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್1
ಆಪ್ತ ಸಮಾಲೋಚಕರು1
ಕಿರಿಯ ಆರೋಗ್ಯ ಸಹಾಯಕರು30
ಕ್ಷಯರೋಗ ಆರೋಗ್ಯ ಸಂದರ್ಶಕರು (ಟಿ.ಬಿ.ಹೆಚ್.ವಿ)2
ಪ್ಯಾರಾ ಮೆಡಿಕಲ್ ವರ್ಕರ್1
ಆಡಿಯೊಮೆಟ್ರಿಕ್ಟ್ ಅಸಿಸ್ಟಂಟ್1
ಡೆಂಟಲ್ ಹೈಜನಿಸ್ಟ್1
ಬ್ಲಾಕ್ ಎಪಿಡಮಾಲಾಜಿಸ್ಟ್1

ಉದ್ಯೋಗ ಮಾಹಿತಿ : KPSC ಇಂದ ಕೃಷಿ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿ 2025

ವಯೋಮಾನ : ದಿನಾಂಕ 31/12/2024ರಂತೆ
• ಬ್ಲಾಕ್ ಎಪಿಡಮಾಲಾಜಿಸ್ಟ್ – ಗರಿಷ್ಠ 40 ವರ್ಷ
• ಉಳಿದ ಹುದ್ದೆಗಳಿಗೆ – ಗರಿಷ್ಠ 45 ವರ್ಷ

ಶೈಕ್ಷಣಿಕ ಅರ್ಹತೆ :
• ಗುಣಮಟ್ಟ ಭರವಸೆ ಸಲಹೆಗಾರರು – ಯುಜಿ ಎಂ.ಬಿ.ಬಿ.ಎಸ್/ ಬಿ.ಡಿ.ಎಸ್/ ಆಯುಷ್/ ನರ್ಸಿಂಗ್ ಗ್ರಾಜ್ಯುಯೇಟ್.
• ಮೆಂಟೇನನ್ಸ್ ಇಂಜಿನಿಯರ್ (ಬಯೋಮೆಡಿಕಲ್/ ಸಿವಿಲ್) – ಬಿಇ/ ಬಿ.ಟೆಕ್ ಇನ್ ಸಿವಿಲ್/ ಇಲೆಕ್ಟ್ರಿಕಲ್/ ಮೆಕ್ಯಾನಿಕಲ್ ಎಂಜಿನಿಯರಿಂಗ್.
• ಆಡಿಯೋಲಾಜಿಸ್ಟ್/ ಸ್ಫೀಚ್ ಥೆರಪಿಸ್ಟ್ – ಬ್ಯಾಚುಲರ್ ಡಿಗ್ರಿ ಇನ್ ಸ್ಪೀಚ್ & ಲ್ಯಾಂಗ್ವೇಜ್ ಪ್ಯಾಥೋಲಜಿ.
• ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ – ಸೈಕಾಲಜಿ ಸ್ನಾತಕೋತ್ತರ ಪದವಿ/ ಎಮ್.ಎಸ್.ಡಬ್ಲ್ಯೂ ಪದವಿ.
• ಆಪ್ತ ಸಮಾಲೋಚಕರು – ಎಂ.ಎಸ್.ಡಬ್ಲ್ಯೂ/ ಎಂ.ಎ ಸಮಾಜಶಾಸ್ತ್ರ ಅಥವಾ ಸೈಕಾಲಜಿ.
• ಕಿರಿಯ ಆರೋಗ್ಯ ಸಹಾಯಕರು – ಎಸ್.ಎಸ್.ಎಲ್.ಸಿ ಅಥವಾ ಪಿಯುಸಿ ವಿಜ್ಞಾನ.
• ಕ್ಷಯರೋಗ ಆರೋಗ್ಯ ಸಂದರ್ಶಕರು (ಟಿ.ಬಿ.ಹೆಚ್.ವಿ) – ಪಿಯುಸಿ ವಿಜ್ಞಾನ.
• ಪ್ಯಾರಾ ಮೆಡಿಕಲ್ ವರ್ಕರ್ – ಎಂ.ಎಸ್.ಡಬ್ಲ್ಯೂ/ ಬಿ.ಎಸ್ಸಿ ಪದವಿ.
• ಆಡಿಯೊಮೆಟ್ರಿಕ್ಟ್ ಅಸಿಸ್ಟಂಟ್ – ಡಿಪ್ಲೊಮಾ ಇನ್ ಹೀಯರಿಂಗ್ ಲ್ಯಾಂಗ್ವೇಜ್ & ಸ್ಪೀಚ್.
• ಡೆಂಟಲ್ ಹೈಜನಿಸ್ಟ್ – ಡಿಪ್ಲೊಮಾ ಇನ್ ಡೆಂಟಲ್ ಹೈಜೀನಿಸ್ಟ್ ಡಿಪ್ಲೊಮಾ ಪದವಿ.
• ಬ್ಲಾಕ್ ಎಪಿಡಮಾಲಾಜಿಸ್ಟ್ – ಮೆಡಿಕಲ್ ಗ್ರಾಜ್ಯುಯೇಟ್.

ವೇತನ :

ಹುದ್ದೆವೇತನ
ಗುಣಮಟ್ಟ ಭರವಸೆ ಸಲಹೆಗಾರರು40,000
ಮೆಂಟೇನನ್ಸ್ ಇಂಜಿನಿಯರ್ (ಬಯೋಮೆಡಿಕಲ್/ ಸಿವಿಲ್)25,000
ಆಡಿಯೋಲಾಜಿಸ್ಟ್/ ಸ್ಫೀಚ್ ಥೆರಪಿಸ್ಟ್25,000
ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್25,000
ಆಪ್ತ ಸಮಾಲೋಚಕರು17,509
ಕಿರಿಯ ಆರೋಗ್ಯ ಸಹಾಯಕರು16,886
ಕ್ಷಯರೋಗ ಆರೋಗ್ಯ ಸಂದರ್ಶಕರು (ಟಿ.ಬಿ.ಹೆಚ್.ವಿ)17,850
ಪ್ಯಾರಾ ಮೆಡಿಕಲ್ ವರ್ಕರ್16,800
ಆಡಿಯೊಮೆಟ್ರಿಕ್ಟ್ ಅಸಿಸ್ಟಂಟ್16,574
ಡೆಂಟಲ್ ಹೈಜನಿಸ್ಟ್16,886
ಬ್ಲಾಕ್ ಎಪಿಡಮಾಲಾಜಿಸ್ಟ್30,000

ಆಯ್ಕೆ ವಿಧಾನ : ರೋಷ್ಟರ್ ಕಂ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

ಉದ್ಯೋಗ ಮಾಹಿತಿ : ಜಿಲ್ಲಾ ಪಂಚಾಯತ್ ಹುದ್ದೆಗಳ ಬೃಹತ್ ನೇಮಕಾತಿ 2025

ನಿಗದಿತ ಅರ್ಜಿ ಶುಲ್ಕದ ವಿವರ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಅರ್ಜಿ ಸಲ್ಲಿಸುವ ವಿಳಾಸ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿರುವ ಡಿ.ಇ.ಐ.ಸಿ ವಿಭಾಗ ವಿಜಯಪುರ.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :

ಹುದ್ದೆಅರ್ಜಿ ಸಲ್ಲಿಸುವ ದಿನಾಂಕ
ಗುಣಮಟ್ಟ ಭರವಸೆ ಸಲಹೆಗಾರರುಜನವರಿ 06, 2025
ಮೆಂಟೇನನ್ಸ್ ಇಂಜಿನಿಯರ್ (ಬಯೋಮೆಡಿಕಲ್/ ಸಿವಿಲ್)ಜನವರಿ 07, 2025
ಆಡಿಯೋಲಾಜಿಸ್ಟ್/ ಸ್ಫೀಚ್ ಥೆರಪಿಸ್ಟ್ಜನವರಿ 08, 2025
ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ಜನವರಿ 06, 2025
ಆಪ್ತ ಸಮಾಲೋಚಕರುಜನವರಿ 10, 2025
ಕಿರಿಯ ಆರೋಗ್ಯ ಸಹಾಯಕರುಜನವರಿ 13, 2025
ಕ್ಷಯರೋಗ ಆರೋಗ್ಯ ಸಂದರ್ಶಕರು (ಟಿ.ಬಿ.ಹೆಚ್.ವಿ)ಜನವರಿ 15, 2025
ಪ್ಯಾರಾ ಮೆಡಿಕಲ್ ವರ್ಕರ್ಜನವರಿ 16, 2025
ಆಡಿಯೊಮೆಟ್ರಿಕ್ಟ್ ಅಸಿಸ್ಟಂಟ್ಜನವರಿ 08, 2025
ಡೆಂಟಲ್ ಹೈಜನಿಸ್ಟ್ಜನವರಿ 08, 2025
ಬ್ಲಾಕ್ ಎಪಿಡಮಾಲಾಜಿಸ್ಟ್ಜನವರಿ 16, 2025

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ) ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ನಿಗದಿಪಡಿಸಿದ ದಿನಾಂಕದಂದು ಹಾಜರಾಗಿ ಅರ್ಜಿ ಸಲ್ಲಿಸಬೇಕು.

DHFWS Vijayapura Recruitment 2025 : Important Links

NOTIFICATION & APPLICATION FORMCLICK HERE
Telegram Join LinkClick Here
WhatsApp Group LinkClick Here

ಪ್ರಮುಖ ಸೂಚನೆಗಳು:

ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು 


Spread the love
Scroll to Top