ಅಟೆಂಡರ್ ಚಾಲಕ ಅಸಿಸ್ಟಂಟ್ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ – ವಿವಿಧ ಖಾಲಿ ಹುದ್ದೆಗಳು

Spread the love

ಹೊಸ ನೇಮಕಾತಿ ಅಧಿಸೂಚನೆ 2025

WhatsApp Group Join Now
Telegram Group Join Now
Instagram Group Join Now

Development Commissioner Handlooms Recruitment 2025 – ಕೈಮಗ್ಗ ಅಭಿವೃದ್ಧಿ ಆಯುಕ್ತರ ಸಂಸ್ಥೆ ಮುಂಬೈ, ನಾಗ್ಪುರ, ಅಹಮದಾಬಾದ್, ಇಂಡೋರ್, ಮತ್ತು ರಾಯ್‌ಗಡ ಸ್ಥಳಗಳಲ್ಲಿ ಒಟ್ಟು 11 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ಆಧಾರಿತ ಆಯ್ಕೆ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ   ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್  ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

ಅಟೆಂಡರ್ ಚಾಲಕ ಅಸಿಸ್ಟಂಟ್ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ – ವಿವಿಧ ಖಾಲಿ ಹುದ್ದೆಗಳು

ಕೈಮಗ್ಗ ಅಭಿವೃದ್ಧಿ ಆಯುಕ್ತರ ಸಂಸ್ಥೆ ಮುಂಬೈ, ನಾಗ್ಪುರ, ಅಹಮದಾಬಾದ್, ಇಂಡೋರ್, ಮತ್ತು ರಾಯ್‌ಗಡ ಸ್ಥಳಗಳಲ್ಲಿ ಒಟ್ಟು 11 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಲಿಖಿತ ಪರೀಕ್ಷೆ ಮತ್ತು ಕೌಶಲ್ಯ ಪರೀಕ್ಷೆ ಆಧಾರಿತ ಆಯ್ಕೆ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ,  ವಯೋಮಿತಿ,  ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರಗಳು
ಇಲಾಖೆ ಹೆಸರು ಕೈಮಗ್ಗ ಅಭಿವೃದ್ಧಿ ಆಯುಕ್ತರ ಸಂಸ್ಥೆ
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು 11
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 
ಉದ್ಯೋಗ ಸ್ಥಳ –ಭಾರತಾದ್ಯಂತ 
ಹುದ್ದೆಗಳ ವಿವರ 
ಜೂನಿಯರ್ ವೀವರ್
ಜೂನಿಯರ್ ಪ್ರಿಂಟರ್
ಜೂನಿಯರ್ ಅಸಿಸ್ಟೆಂಟ್ (ನೂಲಣಿಕೆ)
ಜೂನಿಯರ್ ಅಸಿಸ್ಟೆಂಟ್ (ಪ್ರೊಸೆಸಿಂಗ್)
ಅಟೆಂಡೆಂಟ್ (ನೂಲಣಿಕೆ)
ಅಟೆಂಡೆಂಟ್ (ಪ್ರೊಸೆಸಿಂಗ್)
ಸ್ಟಾಫ್ ಕಾರ್ ಡ್ರೈವರ್

 ಅರ್ಹತೆ:
ವಿದ್ಯಾರ್ಹತೆ:
– ಜೂನಿಯರ್ ವೀವರ್: ನೇಯ್ಗೆ/ಹ್ಯಾಂಡ್‌ಲೂಮ್ ತಂತ್ರಜ್ಞಾನದಲ್ಲಿ ಐಟಿಐ ಅಥವಾ ಮ್ಯಾಟ್ರಿಕ್ಯುಲೇಶನ್ ಪಾಸಾಗಿರಬೇಕು.
– ಜೂನಿಯರ್ ಪ್ರಿಂಟರ್: ಮುದ್ರಣ ಅಥವಾ ಹ್ಯಾಂಡ್‌ಲೂಮ್ ತಂತ್ರಜ್ಞಾನದಲ್ಲಿ ಐಟಿಐ ಅಥವಾ ಮ್ಯಾಟ್ರಿಕ್ಯುಲೇಶನ್.
– ಜೂನಿಯರ್ ಅಸಿಸ್ಟೆಂಟ್ (ನೂಲಣಿಕೆ): ನೇಯ್ಗೆ/ಹ್ಯಾಂಡ್‌ಲೂಮ್ ತಂತ್ರಜ್ಞಾನದಲ್ಲಿ ಮ್ಯಾಟ್ರಿಕ್ಯುಲೇಶನ್.
– ಜೂನಿಯರ್ ಅಸಿಸ್ಟೆಂಟ್ (ಪ್ರೊಸೆಸಿಂಗ್): ಡೈಯಿಂಗ್ ಅಥವಾ ಪ್ರೊಸೆಸಿಂಗ್ ತಂತ್ರಜ್ಞಾನದಲ್ಲಿ ಮ್ಯಾಟ್ರಿಕ್ಯುಲೇಶನ್.
– ಅಟೆಂಡೆಂಟ್ (ನೂಲಣಿಕೆ/ಪ್ರೊಸೆಸಿಂಗ್): ಮ್ಯಾಟ್ರಿಕ್ಯುಲೇಶನ್.
– ಸ್ಟಾಫ್ ಕಾರ್ ಡ್ರೈವರ್: ಮಾನ್ಯ ಡ್ರೈವಿಂಗ್ ಲೈಸೆನ್ಸ್ ಮತ್ತು ಚಾಲನಾ ಅನುಭವ ಅಗತ್ಯ.

ಅನುಭವ:
ಸ್ಟಾಫ್ ಕಾರ್ ಡ್ರೈವರ್: ಮಾನ್ಯ ಲೈಸೆನ್ಸ್ ಹೊಂದಿರಬೇಕು ಮತ್ತು ಚಾಲನಾ ಅನುಭವ ಅಗತ್ಯ.

ಇತರ ಹುದ್ದೆಗಳಿಗೆ ಅನುಭವ ಅವಶ್ಯಕತೆ ಇಲ್ಲ.

ವಯೋಮಿತಿ:
ಎಲ್ಲಾ ಹುದ್ದೆಗಳಿಗೆ ಗರಿಷ್ಠ 30 ವರ್ಷ

ಆಯ್ಕೆ ಪ್ರಕ್ರಿಯೆ:
– ಲಿಖಿತ ಪರೀಕ್ಷೆ: ಸಾಮಾನ್ಯ ಜ್ಞಾನ, ತಾಂತ್ರಿಕ ಪ್ರಶ್ನೆಗಳು, ಸಾಮಾನ್ಯ ಪ್ರತಿಭೆ, ಇತ್ಯಾದಿ ವಿಭಾಗಗಳ ಪರೀಕ್ಷೆ.
– ಪ್ರಾಯೋಗಿಕ ಪರೀಕ್ಷೆ: ಕೌಶಲ್ಯ ಆಧಾರಿತ ಪರೀಕ್ಷೆ (ನಿರ್ದಿಷ್ಟ ಹುದ್ದೆಗಳಿಗೆ ಮಾತ್ರ).
– ಶಾರೀರಿಕ ಸಾಮರ್ಥ್ಯ ಪರೀಕ್ಷೆ: ಕೆಲವು ಹುದ್ದೆಗಳಿಗೆ ಶಾರೀರಿಕ ಸಾಮರ್ಥ್ಯ ಪರೀಕ್ಷೆ ಇರಬಹುದು.
– ಶಾರ್ಟ್ ಲಿಸ್ಟ್: ಅರ್ಜಿ ಸಂಖ್ಯೆ ಹೆಚ್ಚಿನದಾದಲ್ಲಿ, ಅರ್ಹ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲು ಹೆಚ್ಚುವರಿ ಮಾನದಂಡಗಳನ್ನು ಬಳಸಬಹುದು.
– ಅಂತಿಮ ಆಯ್ಕೆ: ಲಿಖಿತ, ಕೌಶಲ್ಯ ಮತ್ತು ಶಾರೀರಿಕ ಪರೀಕ್ಷೆ ಫಲಿತಾಂಶ ಆಧಾರಿತವಾಗಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

ಮಾಸಿಕ ವೇತನ:
ಜೂನಿಯರ್ ವೀವರ್: ರೂ.29,200 – ರೂ.92,300 (Level-5)
ಜೂನಿಯರ್ ಪ್ರಿಂಟರ್: ರೂ.25,500 – ರೂ.81,100 (Level-4)
ಜೂನಿಯರ್ ಅಸಿಸ್ಟೆಂಟ್ (ನೂಲಣಿಕೆ/ಪ್ರೊಸೆಸಿಂಗ್): ರೂ.19,900 – ರೂ.63,200 (Level-2)
ಅಟೆಂಡೆಂಟ್ (ನೂಲಣಿಕೆ/ಪ್ರೊಸೆಸಿಂಗ್): ರೂ.18,000 – ರೂ.66,900 (Level-1)
ಸ್ಟಾಫ್ ಕಾರ್ ಡ್ರೈವರ್: ರೂ.19,900 – ರೂ.63,200 (Level-2)

ಅರ್ಜಿ ಸಲ್ಲಿಕೆ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಸಾಮಾನ್ಯ ಅಭ್ಯರ್ಥಿಗಳಿಗೆ: ಮೇ 7, 2025 (45 ದಿನಗಳು)
ದೂರ ಪ್ರದೇಶದ ಅಭ್ಯರ್ಥಿಗಳಿಗೆ: ಮೇ 14, 2025 (52 ದಿನಗಳು)

ಅರ್ಜಿ ಸಲ್ಲಿಸುವ ವಿಳಾಸ:
ನಿರ್ದೇಶಕರು(WZ), ನೇಕಾರರ ಸೇವಾ ಕೇಂದ್ರ, 15-ಎ, ಮಾಮಾ ಪರಮಾನಂದ ಮಾರ್ಗ, ಮುಂಬೈ-400004
(Director(WZ), Weavers’ Service Centre, 15-A, Mama Parmanand Marg, Mumbai-400004)

ಅರ್ಜಿ ಸಲ್ಲಿಕೆ ವಿಧಾನ:
ಅರ್ಜಿಯನ್ನು ಸ್ಪೀಡ್ ಪೋಸ್ಟ್ ಅಥವಾ ನೋಂದಾಯಿತ ಪೋಸ್ಟ್ ಮೂಲಕ ಕಳುಹಿಸಿ.

Development Commissioner Handlooms Recruitment 2025

ಪ್ರಮುಖ ಲಿಂಕುಗಳು 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
WhatsApp Linkಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ಸೂಚನೆಗಳು:
ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು. 

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ


Spread the love
Scroll to Top