CIIL ನೇಮಕಾತಿ 2025

CIIL Recruitment 2025 – ಭಾರತದ ಕೇಂದ್ರ ಭಾಷಾ ಸಂಸ್ಥೆ (CIIL), ಮೈಸೂರು 2025ನೇ ಸಾಲಿಗೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 23 ಹುದ್ದೆಗಳಿಗಾಗಿ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಸಂಪೂರ್ಣ ಗುತ್ತಿಗೆ ಆಧಾರಿತವಾಗಿದ್ದು, ಆಯ್ಕೆ ನಂತರ ಮೈಸೂರಿನ ಕೇಂದ್ರ ಭಾಷಾ ಸಂಸ್ಥೆಯಲ್ಲಿ ಕೆಲಸ ನೀಡಲಾಗುತ್ತದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
CIIL Recruitment 2025 – ಭಾರತದ ಕೇಂದ್ರ ಭಾಷಾ ಸಂಸ್ಥೆ (CIIL), ಮೈಸೂರು 2025ನೇ ಸಾಲಿಗೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 23 ಹುದ್ದೆಗಳಿಗಾಗಿ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಸಂಪೂರ್ಣ ಗುತ್ತಿಗೆ ಆಧಾರಿತವಾಗಿದ್ದು, ಆಯ್ಕೆ ನಂತರ ಮೈಸೂರಿನ ಕೇಂದ್ರ ಭಾಷಾ ಸಂಸ್ಥೆಯಲ್ಲಿ ಕೆಲಸ ನೀಡಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರಗಳು
ಇಲಾಖೆ ಹೆಸರು – ಭಾರತೀಯ ಭಾಷಾ ಕೇಂದ್ರ ಸಂಸ್ಥೆ (ಸಿಐಐಎಲ್)
ಹುದ್ದೆಗಳ ಹೆಸರು – ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು – 23
ಅರ್ಜಿ ಸಲ್ಲಿಸುವ ಬಗೆ – ಆನ್ಲೈನ್
ಉದ್ಯೋಗ ಸ್ಥಳ – ಮೈಸೂರು – ಕರ್ನಾಟಕ
ವಿದ್ಯಾರ್ಹತೆ
ಹುದ್ದೆಗಳ ಪ್ರಕಾರ ಅರ್ಹತೆ ವಿಭಿನ್ನವಾಗಿದೆ. ಕೆಲದಲ್ಲಿ ಸ್ನಾತಕೋತ್ತರ ಪದವಿ (ಎಂಎ.ಎಸ್‌ಸಿ/ಎಂ.ಪಿಹಿಲ್/ಪಿಎಚ್.ಡಿ), ಕೆಲ ಸಮಯದಲ್ಲಿ ಬಿಐ/ಟೆಕ್ ಅಥವಾ ಡಿಪ್ಲೊಮಾ ಅಗತ್ಯವಿದೆ. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಕನಿಷ್ಠ ಪದವಿ ಇದ್ದರೆ ಸಾಕು.
ಹುದ್ದೆಗಳ ಮಾಹಿತಿ
ಕೇಂದ್ರ ಭಾಷಾ ಸಂಸ್ಥೆಯಲ್ಲಿ ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಚೀಫ್ ರಿಸೋರ್ಸ್ ಪರ್ಸನ್ – 2 ಹುದ್ದೆಗಳು
ಸೀನಿಯರ್ ರಿಸೋರ್ಸ್ ಪರ್ಸನ್ – 1
ಸೀನಿಯರ್ ರಿಸೋರ್ಸ್ ಪರ್ಸನ್-I – 2
ಸೀನಿಯರ್ ರಿಸೋರ್ಸ್ ಪರ್ಸನ್-II – 2
ಜೂನಿಯರ್ ರಿಸೋರ್ಸ್ ಪರ್ಸನ್ – 3
ಜೂನಿಯರ್ ರಿಸೋರ್ಸ್ ಪರ್ಸನ್-I – 2
ಜೂನಿಯರ್ ರಿಸೋರ್ಸ್ ಪರ್ಸನ್-II – 3
ಜೂನಿಯರ್ ರಿಸೋರ್ಸ್ ಪರ್ಸನ್-II (ಟೆಕ್) – 2
ಆಫೀಸ್ ಅಸಿಸ್ಟೆಂಟ್ – 1
ಆರ್ಟಿಸ್ಟ್ – 1
ವೀಡಿಯೋಗ್ರಾಫರ್ – 1
ವೀಡಿಯೋ ಎಡಿಟರ್ – 1
ವೆಬ್ ಡಿಸೈನರ್/ಅಡ್ಮಿನ್ – 2
ವೇತನ ವಿವರಗಳು
ಪ್ರತಿ ತಿಂಗಳು ನೀಡಲಾಗುವ ವೇತನ ಹುದ್ದೆಯ ಪ್ರಕಾರ ಇರುತ್ತದೆ:
ಚೀಫ್ ರಿಸೋರ್ಸ್ ಪರ್ಸನ್ – ರೂ.52,800
ಸೀನಿಯರ್ ರಿಸೋರ್ಸ್ ಪರ್ಸನ್ – ರೂ.50,203
ಸೀನಿಯರ್ ರಿಸೋರ್ಸ್ ಪರ್ಸನ್-I – ರೂ.49,293
ಸೀನಿಯರ್ ರಿಸೋರ್ಸ್ ಪರ್ಸನ್-II – ರೂ.46,963
ಜೂನಿಯರ್ ರಿಸೋರ್ಸ್ ಪರ್ಸನ್-I – ರೂ.46,236
ಜೂನಿಯರ್ ರಿಸೋರ್ಸ್ ಪರ್ಸನ್-II – ರೂ.42,931
ಜೂನಿಯರ್ ರಿಸೋರ್ಸ್ ಪರ್ಸನ್ (ಟೆಕ್) – ರೂ.42,931
ವೀಡಿಯೋ ಎಡಿಟರ್/ಆರ್ಟಿಸ್ಟ್/ವೆಬ್ ಅಡ್ಮಿನ್ – ರೂ.3
ವಯೋಮಿತಿ
ಹುದ್ದೆಗಳ ಪ್ರಕಾರ ವಯೋಮಿತಿ ಈ ರೀತಿಯಲ್ಲಿದೆ:
ಚೀಫ್ ರಿಸೋರ್ಸ್ ಪರ್ಸನ್ – ಗರಿಷ್ಠ 58 ವರ್ಷ
ಸೀನಿಯರ್ ರಿಸೋರ್ಸ್ ಪರ್ಸನ್-I – ಗರಿಷ್ಠ 55 ವರ್ಷ
ಸೀನಿಯರ್ ರಿಸೋರ್ಸ್ ಪರ್ಸನ್-II – ಗರಿಷ್ಠ 52 ವರ್ಷ
ಜೂನಿಯರ್ ರಿಸೋರ್ಸ್ ಪರ್ಸನ್-II (ಟೆಕ್) – ಗರಿಷ್ಠ 45 ವರ್ಷ
ಇತರ ಹುದ್ದೆಗಳಿಗೆ: ವಿವಿಧ (ಅಧಿಸೂಚನೆಯಲ್ಲಿ ಸೂಚಿಸಲಾಗಿದೆ)
ವಯೋಮಿತಿಗೆ ನಿಯಮಾನುಸಾರ ರಿಯಾಯಿತಿಯೂ ಲಭ್ಯವಿದೆ.
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ www.ciil.org ಗೆ ಭೇಟಿ ನೀಡಿ
ಅಧಿಸೂಚನೆಯನ್ನು ಪೂರ್ಣವಾಗಿ ಓದಿ
ಅರ್ಜಿ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ನಿಮ್ಮ ಅಪ್ಲಿಕೇಶನ್ ನಂಬರ್ ಅನ್ನು ಭದ್ರವಾಗಿಡಿ
ಆಯ್ಕೆ ವಿಧಾನ
ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ:
ಲಿಖಿತ ಪರೀಕ್ಷೆ
ಸಂದರ್ಶನ
ಪ್ರಮುಖ ದಿನಾಂಕಗಳು
ಚೀಫ್ ರಿಸೋರ್ಸ್ ಪರ್ಸನ್ ಹುದ್ದೆಗೆ ಅರ್ಜಿ ಕೊನೆಯ ದಿನಾಂಕ: 15 ಏಪ್ರಿಲ್ 2025
ಇತರ ಹುದ್ದೆಗಳಿಗೆ ಕೊನೆಯ ದಿನಾಂಕ: 21 ಏಪ್ರಿಲ್ 2025
ಅರ್ಜಿಯ ಪ್ರಾರಂಭ ದಿನಾಂಕ: 01 ಏಪ್ರಿಲ್ 2025
ಪ್ರಮುಖ ಲಿಂಕುಗಳು
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
WhatsApp Link ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸೂಚನೆಗಳು:
ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು.
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ
