ಗೃಹಲಷ್ಮಿ ಯೋಜನೆಯ 24+25 ನೇ ಕಂತುಗಳು 4000 ರೂ ಹಣಕಾಸು ಇಲಾಖೆಯಿಂದ ದುಡ್ಡು ಬಿಡುಗಡೆ ! ಖಾತೆಗೆ ಹಣ ಯಾವಾಗ ಬರುವುದು? ಇಲ್ಲಿದೆ ಕಂಪ್ಲೀಟ್ ಮಾಹಿತಿ.!
Gruhalakshmi Yojana Payment Update 2026: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯ ಹಣಕ್ಕಾಗಿ ಕಾಯುತ್ತಿರುವ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಸಿಹಿಸುದ್ದಿ ಬಂದಿದೆ. ಕಳೆದ ಎರಡು […]










