ನಮ್ಮ ಮೆಟ್ರೋದಲ್ಲಿ 50 ಸಹಾಯಕ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ – BMRCL Recruitment 2026 – ₹32,950 ವರೆಗೆ ವೇತನ!
ಬೆಂಗಳೂರು ನಗರದ ಸಂಚಾರ ರದಬದಿಯಲ್ಲಿ ಕೋಟ್ಯಂತರ ಜನರಿಗೆ ನೆರವಾಗುತ್ತಿರುವ ‘ನಮ್ಮ ಮೆಟ್ರೋ’ ಸಂಸ್ಥೆಯಲ್ಲಿ ಕೆಲಸ ಮಾಡುವ ಆಸೆ ನಿಮ್ಮದೆಯೇ? ಹಾಗಿದ್ದರೆ ನಿಮಗೊಂದು ಅತ್ಯುತ್ತಮ ಉದ್ಯೋಗ ಅವಕಾಶ ಇಲ್ಲಿದೆ.










