ಹೆಣ್ಣು ಮಗು ಹೊಂದಿರೋ ಕುಟುಂಬಕ್ಕೆ 5 ಲಕ್ಷ ರೂ, ನೀಡುವ ಯೋಜನೆ – ಅಂದರೆ Sukanya samridhi Yojane – ಅರ್ಜಿ ಸಲ್ಲಿಸುವುದು ಹೇಗೆ ! ಇಲ್ಲಿದೆ ಸಂಪೂರ್ಣ ಮಾಹಿತಿ.!
ಹೆಣ್ಣು ಮಗುವಿನ ಶಿಕ್ಷಣ, ಮದುವೆ ಮತ್ತು ಭವಿಷ್ಯದ ಆರ್ಥಿಕ ಅಗತ್ಯಗಳನ್ನು ಭದ್ರಪಡಿಸಲು ಪೋಷಕರು ಯೋಜಿಸುವುದು ಸಹಜ. ಆದರೆ ಸುರಕ್ಷಿತ ಮತ್ತು ಉತ್ತಮ ಆದಾಯ ನೀಡುವ ಹೂಡಿಕೆ ಆಯ್ಕೆ […]










