ಎಸ್ಸೆಸ್ಸೆಲ್ಸಿ, ಪಿಯುಸಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ – ಅಗ್ನಿವೀರ್ ನೇಮಕಾತಿ 2026 ಅಧಿಸೂಚನೆ ಪ್ರಕಟ
ಭಾರತೀಯ ಸೇನೆಯು ಅಗ್ನಿಪಥ್ ಯೋಜನೆ (Agnipath Scheme) ಅಡಿಯಲ್ಲಿ 2026ನೇ ಸಾಲಿನ ನೇಮಕಾತಿ ವರ್ಷಕ್ಕೆ ವಿವಿಧ ವಿಭಾಗಗಳಲ್ಲಿ ಅಗ್ನಿವೀರ್ (Agniveer) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಕರ್ನಾಟಕದ ಮೂಲೆ ಮೂಲೆಯ ಯುವಕ-ಯುವತಿಯರಿಗೆ […]










