ಭಾರತೀಯ ಪಶುಪಾಲನ ನಿಗಮದಲ್ಲಿ – 12981 ಬೃಹತ್ ನೇಮಕಾತಿ 2025 – BPNL Recruitment 2025

Spread the love

ಹೊಸ ನೇಮಕಾತಿ ಅಧಿಸೂಚನೆ 2025

WhatsApp Group Join Now
Telegram Group Join Now

BPNL Recruitment 2025 – Apply Online for 12981 Various Posts – ಭಾರತೀಯ ಪಶುಪಾಲನ ನಿಗಮ ನಿಯಮಿತ (BPNL) ನೇಮಕಾತಿ 2025: ಗ್ರಾಮೀಣ ಮಟ್ಟದಲ್ಲಿ ಪಶುಸೇವಾ ಕೇಂದ್ರಗಳ ಸ್ಥಾಪನೆಯ ಮೂಲಕ ಪಶುಪಾಲಕರಿಗೆ ಉನ್ನತ ಮಟ್ಟದ ಸೇವೆಗಳನ್ನು ನೀಡುವ ಉದ್ದೇಶದಿಂದ BPNL ನಿಂದ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 12981 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ  ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

ಭಾರತೀಯ ಪಶುಪಾಲನ ನಿಗಮದಲ್ಲಿ – 12981 ಬೃಹತ್ ನೇಮಕಾತಿ 2025 – BPNL Recruitment 2025

ಭಾರತೀಯ ಪಶುಪಾಲನ ನಿಗಮ ನಿಯಮಿತ (BPNL) ನೇಮಕಾತಿ 2025: ಗ್ರಾಮೀಣ ಮಟ್ಟದಲ್ಲಿ ಪಶುಸೇವಾ ಕೇಂದ್ರಗಳ ಸ್ಥಾಪನೆಯ ಮೂಲಕ ಪಶುಪಾಲಕರಿಗೆ ಉನ್ನತ ಮಟ್ಟದ ಸೇವೆಗಳನ್ನು ನೀಡುವ ಉದ್ದೇಶದಿಂದ BPNL ನಿಂದ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 12981 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ನೇಮಕಾತಿ ವಿವರ

▪️ ಸಂಸ್ಥೆಯ ಹೆಸರು
ಭಾರತೀಯ ಪಶುಪಾಲನ ನಿಗಮ ನಿಯಮಿತ (BPNL)

▪️ ಹುದ್ದೆಗಳ ಹೆಸರು
ಮುಖ್ಯ ಯೋಜನಾ ಅಧಿಕಾರಿ, ಜಿಲ್ಲಾ ವಿಸ್ತಾರ ಅಧಿಕಾರಿ, ತಾಲೂಕು ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಪಶು ಸೇವಕ

▪️ ಒಟ್ಟು ಹುದ್ದೆಗಳ ಸಂಖ್ಯೆ
12981

▪️ ಕೆಲಸದ ಸ್ಥಳ
ಭಾರತದ ವಿವಿಧ ರಾಜ್ಯಗಳು

ಶೈಕ್ಷಣಿಕ ಅರ್ಹತೆ
ಮುಖ್ಯ ಯೋಜನಾ ಅಧಿಕಾರಿ – ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಎಂಬಿಎ/ಎಂವಿಎಸ್‌ಸಿ/ಸಿಎಸ್/ಸಿಎ/ಎಂ.ಟೆಕ್/ಎಂ.ಎಸ್‌ಸಿ)
ಜಿಲ್ಲಾ ವಿಸ್ತಾರ ಅಧಿಕಾರಿ – ಯಾವುದೇ ವಿಷಯದಲ್ಲಿ ಪದವಿ
ತಾಲೂಕು ಅಭಿವೃದ್ಧಿ ಅಧಿಕಾರಿ – ಯಾವುದೇ ವಿಷಯದಲ್ಲಿ 12ನೇ ತರಗತಿ
ಪಂಚಾಯತ್ ಪಶು ಸೇವಕ – ಯಾವುದೇ ವಿಷಯದಲ್ಲಿ 10ನೇ ತರಗತಿ

ಹುದ್ದೆಗಳ ವಿವರ
ಮುಖ್ಯ ಯೋಜನಾ ಅಧಿಕಾರಿ – 586 ಹುದ್ದೆಗಳು
ಜಿಲ್ಲಾ ವಿಸ್ತಾರ ಅಧಿಕಾರಿ – 586 ಹುದ್ದೆಗಳು
ತಾಲೂಕು ಅಭಿವೃದ್ಧಿ ಅಧಿಕಾರಿ – 2930 ಹುದ್ದೆಗಳು
ಪಂಚಾಯತ್ ಪಶು ಸೇವಕ – 8879 ಹುದ್ದೆಗಳು

ಸಂಬಳದ ವಿವರಗಳು
▪️ ಚೀಫ್ ಪ್ರಾಜೆಕ್ಟ್ ಆಫಿಸರ್ – ಮಾಸಿಕ ಸಂಬಳ: ರೂ. 75,000/-
▪️ ಜಿಲ್ಲಾ ವಿಸ್ತರಣಾ ಅಧಿಕಾರಿ – ಮಾಸಿಕ ಸಂಬಳ: ರೂ. 50,000/-
▪️ ತಾಲೂಕು ಅಭಿವೃದ್ಧಿ ಅಧಿಕಾರಿ – ಮಾಸಿಕ ಸಂಬಳ: ರೂ. 40,000/-
▪️ ಗ್ರಾಮ ಪಂಚಾಯತ್ ಪಶು ಸೇವಕ – ಮಾಸಿಕ ಸಂಬಳ: ರೂ. 28,500/-

ಆಯ್ಕೆ ಪ್ರಕ್ರಿಯೆ
ಆನ್‌ಲೈನ್ ಲಿಖಿತ ಪರೀಕ್ಷೆ – ಒಟ್ಟು 50 ಅಂಕಗಳು, 30 ನಿಮಿಷಗಳ ಪರೀಕ್ಷೆ
ಸಾಕ್ಷಾತ್ಕಾರ – 50 ಅಂಕಗಳು
ಅರ್ಹತೆಗಾಗಿ 50% ಅಂಕಗಳನ್ನು ಪಡೆಯುವುದು ಕಡ್ಡಾಯ

ವಯೋಮಿತಿ
ಮುಖ್ಯ ಯೋಜನಾ ಅಧಿಕಾರಿ – 40 ರಿಂದ 65 ವರ್ಷ
ಜಿಲ್ಲಾ ವಿಸ್ತಾರ ಅಧಿಕಾರಿ – 25 ರಿಂದ 40 ವರ್ಷ
ತಾಲೂಕು ಅಭಿವೃದ್ಧಿ ಅಧಿಕಾರಿ – 21 ರಿಂದ 40 ವರ್ಷ
ಪಂಚಾಯತ್ ಪಶು ಸೇವಕ – 18 ರಿಂದ 40 ವರ್ಷ

ಅರ್ಜಿ ಶುಲ್ಕ
ಮುಖ್ಯ ಯೋಜನಾ ಅಧಿಕಾರಿ – ರೂ.1534
ಜಿಲ್ಲಾ ವಿಸ್ತಾರ ಅಧಿಕಾರಿ – ರೂ.1180
ತಾಲೂಕು ಅಭಿವೃದ್ಧಿ ಅಧಿಕಾರಿ – ರೂ.944
ಪಂಚಾಯತ್ ಪಶು ಸೇವಕ – ರೂ.708

ಪ್ರಮುಖ ದಿನಾಂಕಗಳು
▪️ ಅಧಿಸೂಚನೆ ಬಿಡುಗಡೆಯ ದಿನಾಂಕ: 25 ಏಪ್ರಿಲ್ 2025
▪️ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 25 ಏಪ್ರಿಲ್ 2025
▪️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಮೇ 2025
▪️ ಪರೀಕ್ಷೆ ದಿನಾಂಕ: ಅಧಿಕೃತ ವೆಬ್‌ಸೈಟ್‌ನಲ್ಲಿ ನಂತರ ಪ್ರಕಟಿಸಲಾಗುವುದು

ಅನ್ವಯಿಸುವ ವಿಧಾನ
ಅಧಿಕೃತ ವೆಬ್‌ಸೈಟ್: bharatiyapashupalan.com ಗೆ ಹೋಗಿ
“Apply Online” ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಫೋಟೋ, ಸಹಿ ಮತ್ತು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ
ಆನ್‌ಲೈನ್ ಮೂಲಕ ಶುಲ್ಕ ಪಾವತಿ ಮಾಡಿ
ಅರ್ಜಿ ಹಾಗೂ ಪಾವತಿ ರಶೀದಿಯ ಪ್ರತಿಯನ್ನು ಭವಿಷ್ಯಕ್ಕಾಗಿ ಉಳಿಸಿ

ಪ್ರಮುಖ ಲಿಂಕುಗಳು

ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ: ಇಲ್ಲಿ ಕ್ಲಿಕ್ ಮಾಡಿ
WhatsAp Link: ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸೂಚನೆಗಳು:
ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು. 

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ


Spread the love
Scroll to Top