ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂತು ಬಿಗ್ ಅಪ್ಡೇಟ್: ಗೃಹಲಷ್ಮಿ 28+29 ನೇ ಕಂತು 4000/- ನಾಳೆ ಈ 13 ಜಿಲ್ಲೆಯ ಮಹಿಳೆಯರಿಗೆ ಜಮಾ – ಬರ್ತಿದೆ ₹4,000 ಡಬಲ್ ಕಂತು! ಆದ್ರೆ ಇಂತಹ ಮಹಿಳೆಯರಿಗೆ ದುಡ್ಡು ಬರಲ್ಲ!
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ಕಾಯುತ್ತಿದ್ದ ಜನತೆಗೆ ಈಗ ಹಬ್ಬದ ಸಂಭ್ರಮ. ಒಂದೆಡೆ ಗೃಹಲಕ್ಷ್ಮಿ ಯೋಜನೆಯ ಹಣ ಒಟ್ಟೊಟ್ಟಿಗೆ ಜಮೆಯಾಗುತ್ತಿದ್ದರೆ, ಇನ್ನೊಂದೆಡೆ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದ










