30 ಪಿಯೋನ್ ಹುದ್ದೆಗಳ ನೇಮಕಾತಿ – District Court Recruitment 2026 – ₹46,675 ವರೆಗೆ ವೇತನ! – SSLC ಪಾಸಾದವರಿಗೆ ಅವಕಾಶ
ಕರ್ನಾಟಕದಲ್ಲಿ ನ್ಯಾಯಾಲಯ ರಂಗದಲ್ಲಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿಸುದ್ದಿ! ವಿಜಯಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (Vijayapura District Court)










