ಹೊಸ ನೇಮಕಾತಿ ಅಧಿಸೂಚನೆ 2025
AIIMS Recruitment 2025 – Apply Online for 4576 Nursing Officer, Driver Posts – ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ, ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification) ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
AIIMS Recruitment 2025 – ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

AIIMS Recruitment 2025 – Apply Online for 4576 Nursing Officer, Driver Posts
| ಉದ್ಯೋಗ ವಿವರಗಳು | |
| ಇಲಾಖೆ ಹೆಸರು | ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) |
| ಹುದ್ದೆಗಳ ಹೆಸರು | ವಿವಿಧ ಹುದ್ದೆಗಳು |
| ಒಟ್ಟು ಹುದ್ದೆಗಳು | 4576 |
| ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ (Online) ಆಫ್ಲೈನ್ (Offline) |
| ಉದ್ಯೋಗ ಸ್ಥಳ – | ಭಾರತಾದ್ಯಂತ |
| ಹುದ್ದೆಯ ಹೆಸರು | ಸಂಖ್ಯೆ | ಹುದ್ದೆಯ ಹೆಸರು | ಸಂಖ್ಯೆ |
|---|---|---|---|
| ಸಹಾಯಕ ಡೈಟೀಶಿಯನ್/ಡೈಟೀಶಿಯನ್/ಡೆಮೋನ್‌ಸ್ಟ್ರೇಟರ್ (ಡೈಟೆಟಿಕ್ಸ್ & ಪೋಷಣೆ) | 24 | ಸಹಾಯಕ ಎಂಜಿನಿಯರ್ (AC&R)/ಜೂನಿಯರ್ ಎಂಜಿನಿಯರ್ (AC&R) | 18 |
| ಸಹಾಯಕ (NS)/ಸಹಾಯಕ ಆಡಳಿತಾಧಿಕಾರಿ/ನಿರ್ವಾಹಕ ಸಹಾಯಕ (NS) | 88 | ಆಡಿಯೋಮೀಟರ್ ತಂತ್ರಜ್ಞ/ಸ್ಪೀಚ್ ಥೆರಪಿಸ್ಟ್/ಜೂನಿಯರ್ ಆಡಿಯೋಲಾಜಿಸ್ಟ್ | 14 |
| ಡೇಟಾ ಎಂಟ್ರಿ ಆಪರೇಟರ್ ಗ್ರೇಡ್ A/ಕಿರಿಯ ಆಡಳಿತ ಸಹಾಯಕ/UDC | 211 | ಎಲೆಕ್ಟ್ರಿಷಿಯನ್/ಲೈನ್ಮನ್ (ಇಲೆಕ್ಟ್ರಿಕಲ್)/ವೈರ್‌ಮನ್ | 25 |
| ಸಹಾಯಕ ಎಂಜಿನಿಯರ್ (ಸಿವಿಲ್)/ಜೂನಿಯರ್ ಎಂಜಿನಿಯರ್ (ಸಿವಿಲ್) | 22 | ಮ್ಯಾನಿಫೋಲ್ಡ್ ತಂತ್ರಜ್ಞ (ಗ್ಯಾಸ್ಸ್ ಸ್ಟ್ಯೂವರ್ಡ್)/ಗ್ಯಾಸ್ಸ್ ಮೆಕಾನಿಕ್ | 10 |
| ಸಹಾಯಕ ಎಂಜಿನಿಯರ್ (ಇಲೆಕ್ಟ್ರಿಕಲ್)/ಜೂನಿಯರ್ ಎಂಜಿನಿಯರ್ (ಇಲೆಕ್ಟ್ರಿಕಲ್) | 19 | ಡ್ರಾಫ್ಟ್ಸ್‌ಮನ್ ಗ್ರೇಡ್ III | 1 |
| ಸಹಾಯಕ ಲಾಂಡ್ರಿ ಮೇಲ್ವಿಚಾರಕ/ಲಾಂಡ್ರಿ ಮೇಲ್ವಿಚಾರಕ | 6 | ಅಂಗಡಿ ಕೀಪರ್ (ಔಷಧಿ) | 4 |
| ಅಂಗಡಿ ಕೀಪರ್ (ಸಾಮಾನ್ಯ) | 8 | ಫಾರ್ಮಾಸಿಸ್ಟ್ (ಹೋಮಿಯೋಪಥಿ) | 12 |
| ಕಿರಿಯ ಖಾತೆಗಳ ಅಧಿಕಾರಿ/ಕ್ಯಾಶಿಯರ್/ಮುಖ್ಯ ಕ್ಯಾಶಿಯರ್ | 30 | ಕಿರಿಯ ವೈದ್ಯಕೀಯ ದಾಖಲೆ ಅಧಿಕಾರಿ (ಸ್ವಾಗತೋತ್ಸಾಹಿ) | 3 |
| ಕಿರಿಯ ವೈದ್ಯಕೀಯ ದಾಖಲೆ ಅಧಿಕಾರಿ/ವೈದ್ಯಕೀಯ ದಾಖಲೆ ಅಧಿಕಾರಿ | 9 | CSSD ಸಹಾಯಕ ಗ್ರೇಡ್-I/CSSD ಮೇಲ್ವಿಚಾರಕ | 9 |
| ಪ್ರಯೋಗಾಲಯ ಸಹಾಯಕ/ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞ | 633 | ಡ್ರೆಸರ್/ಆಸ್ಪತ್ರೆ ಸಹಾಯಕ/ನರ್ಸಿಂಗ್ ಅಟೆಂಡೆಂಟ್/ಬಹುಕಾರ್ಯ ಪಠ್ಯ ಸಿಬ್ಬಂದಿ | 663 |
| ಡಿಸೆಕ್ಷನ್ ಹಾಲ್ ಅಟೆಂಡೆಂಟ್ | 14 | ECG ತಂತ್ರಜ್ಞ | 126 |
| ಲೈಬ್ರರಿ ಅಟೆಂಡೆಂಟ್ ಗ್ರೇಡ್ II | 6 | ಲ್ಯಾಬ್ ಟೆಕ್ EEG | 4 |
| ತಂತ್ರಜ್ಞ (ಟೆಲಿಫೋನ್) ಗ್ರೇಡ್ IV/ಟೆಲಿಫೋನ್ ಆಪರೇಟರ್ | 4 | ಮೆಕಾನಿಕ್ (AC&R)/ಮೆಕಾನಿಕ್ (ಏರ್ ಕಂಢೀಷನಿಂಗ್ & ರೆಫ್ರಿಜರೇಷನ್) | 14 |
| ಶ್ವಾಸಕೋಶ ಪ್ರಯೋಗಾಲಯ ಸಹಾಯಕ | 2 | ತಾಂತ್ರಿಕ ಸಹಾಯಕ/ತಂತ್ರಜ್ಞ (ಅನೆಸ್ಥೇಶಿಯಾ/ಆಪರೇಷನ್ ಥಿಯೇಟರ್/ICU) | 253 |
| ರೇಡಿಯೋಗ್ರಾಫರ್/ರೇಡಿಯೋಗ್ರಾಫಿಕ್ ತಂತ್ರಜ್ಞ ಗ್ರೇಡ್ I | 21 | ಡೆಂಟಲ್ ಹೈಜಿನಿಸ್ಟ್/ಡೆಂಟಲ್ ತಂತ್ರಜ್ಞ | 369 |
| ರೇಡಿಯೋಥೆರಪ್ಯೂಟಿಕ್ ತಂತ್ರಜ್ಞ | 33 | ನ್ಯೂಕ್ಲಿಯರ್ ಮೆಡಿಸಿನ್ ತಂತ್ರಜ್ಞ | 9 |
| ಆಫ್‌ಥಾಲ್ಮಿಕ್ ತಂತ್ರಜ್ಞ ಗ್ರೇಡ್ I | 29 | ಜೂನಿಯರ್ ಪರ್ಫ್ಯೂಶನಿಸ್ಟ್/ಪರ್ಫ್ಯೂಶನಿಸ್ಟ್ | 12 |
| ತಂತ್ರಜ್ಞ (ಪ್ರೋಸ್ಟೆಟಿಕ್ಸ್ & ಆರ್ಥೋಟಿಕ್ಸ್) | 1 | ಬಾರಿಯಾಟ್ರಿಕ್ ಕೋಆರ್ಡಿನೇಟರ್ | 16 |
| ಫಾರ್ಮಾಸಿಸ್ಟ್ (ಆಯುರ್ವೇದ) | 27 | ಎಂಬರ್‍ಯೋಲಾಜಿಸ್ಟ್ | 2 |
| ಸಹಾಯಕ ಭದ್ರತಾ ಅಧಿಕಾರಿ | 9 | ಅಗ್ನಿಶಾಮಕ ತಂತ್ರಜ್ಞ/ಭದ್ರತಾ – ಅಗ್ನಿ ಸಹಾಯಕ | 19 |
| ಸಮುದಾಯ ಆಧಾರಿತ ಬಹು ಪುನರ್ವಸತಿ ಕಾರ್ಮಿಕ/ಸಾಮಾಜಿಕ ಕಾರ್ಮಿಕ | 10 | ಕಿರಿಯ ಹಿಂದಿ ಅನುವಾದಕ/ಮೂಧಲ ಹಿಂದಿ ಅಧಿಕಾರಿ | 11 |
| ಡೆಮೋನ್‌ಸ್ಟ್ರೇಟರ್ (ಫಿಜಿಯೋಥೆರಪಿ)/ಫಿಜಿಯೋಥೆರಪಿಸ್ಟ್ | 46 | ಆಕ್ಯುಪೇಷನಲ್ ಥೆರಪಿಸ್ಟ್ | 6 |
| ಲೈಬ್ರೇರಿಯನ್ ಗ್ರೇಡ್ III/ಪുസ്തಕಾಲಯ ಮತ್ತು ಮಾಹಿತಿ ಸಹಾಯಕ | 15 | ಚಾಲಕ | 12 |
| ದಾನಿ ಆಯೋಜಕ/ವೈದ್ಯಕೀಯ ಸಾಮಾಜಿಕ ಕಲ್ಯಾಣಾಧಿಕಾರಿ | 77 | ಕಲಾವಿದ/ಮಾಡೆಲರ್ (ಕಲಾವಿದ) | 9 |
| ಯೋಗ ಶಿಕ್ಷಕ | 5 | ಪ್ರೋಗ್ರಾಮರ್ | 15 |
| ಸಹಾಯಕ ವಾರ್ಡನ್/ವಾರ್ಡನ್ | 36 | ಕಿರಿಯ ಮಾಪಕ ಸ್ಟೆನೊ (ಹಿಂದಿ |
ವಯಸ್ಸಿನ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: 05 ವರ್ಷಗಳು
ಅಂಗವಿಕಲ ಅಭ್ಯರ್ಥಿಗಳು: 10 ವರ್ಷಗಳು
ವಯೋಮಿತಿ
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು
ವಿದ್ಯಾರ್ಹತೆ
AIIMS ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 10ನೇ ತರಗತಿ, ITI, 12ನೇ ತರಗತಿ, ಡಿಪ್ಲೊಮಾ, D.Pharm, B.Pharm, PT, B.Th, B.P.Th, B.Sc, ಪದವಿ, B.E ಅಥವಾ B.Tech, ಪದವಿ, ಸ್ನಾತಕೋತ್ತರ ಪದವಿ, M.Sc, M.A, MSW, ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಯಾವುದೇ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.
ಆಯ್ಕೆ ವಿಧಾನ
ಆನ್‌ಲೈನ್ (CBT) ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಶುಲ್ಕ
ಅಂಗವಿಕಲ ಅಭ್ಯರ್ಥಿಗಳು: ಇಲ್ಲ
SC/ST/EWS ಅಭ್ಯರ್ಥಿಗಳು: ರೂ.2400/-
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು: ರೂ.3000/-
| ಪ್ರಮುಖ ದಿನಾಂಕಗಳು | |
|---|---|
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 07-ಜನವರಿ-2025 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31-ಜನವರಿ-2025 |
| ಪ್ರಮುಖ ಲಿಂಕುಗಳು | |
|---|---|
| ನೋಟಿಫಿಕೇಶನ್ | Click Here |
| ಅರ್ಜಿ ಲಿಂಕ್ / ವೆಬ್ಸೈಟ್ | Click Here |
How to apply for this post:
1) ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹೊಸ ನೇಮಕಾತಿ ಅರ್ಜಿಗಳು ಪ್ರಾರಂಭ ಈಗಾಗಲೇ ಮಾಡಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಪ್ರತಿ ಪುರುಷರು & ಮಹಿಳೆಯರು ಆನ್ಲೈನ್ ನಲ್ಲಿ ಬಿಡುಗಡೆ ಮಾಡಿದ ಅಧಿಸೂಚನೆಯನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅದನ್ನು ಸರಿಯಾಗಿ ಗಮನಿಸಿ (ಓದಿ) ಆಮೇಲೆ ಅರ್ಜಿಗಳನ್ನ ಸಲ್ಲಿಸಬೇಕು ಅಥವಾ ಮೇಲ್ಗಡೆ ಅರ್ಜಿ ಸಲ್ಲಿಸುವ ಲಿಂಕನ್ನ ಕೊಟ್ಟಿದ್ದೇವೆ ಅದನ್ನ ನೋಡಿ ಸರಿಯಾಗಿ ಗಮನಿಸಿ ಆಮೇಲೆ ನೀವು ಅರ್ಜಿಗಳನ್ನು ಸಲ್ಲಿಸಬಹುದು,
2) ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುದ್ದೆಗಳ ಪೋಸ್ಟ್ ಗಳಿಗೆ ಅಪ್ಲೈ ಮಾಡೋದಕ್ಕೆ ಅವಕಾಶ ಕೊಡಲಾಗಿದೆ ಇದರಲ್ಲಿ ಪ್ರತಿ ವಿದ್ಯಾರ್ಥಿಗಳು ನಿಮಗೆ ಬೇಕಾದ ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡು, ನೋಡಿಕೊಳ್ಳಿ ನಂತರ ಅಪ್ಲೈ ಮಾಡಿ ಮೊದಲೇ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ ಲಾಗ್ ಇನ್ ಮಾಡಿಕೊಂಡು ಅಪ್ಲೈ ಮಾಡಿ ಇದರಲ್ಲಿ ಯಾವುದೇ ತಪ್ಪಾದ ಮಾಹಿತಿಗಳನ್ನು ಸಲ್ಲಿಸಬಾರದು ಸರ್ಕಾರದ ನಿಯಮಗಳ ಪ್ರಕಾರ ಅಪ್ಲೈ ಮಾಡಿ ಪ್ರತಿ ವಿದ್ಯಾರ್ಥಿಗಳಿಗೆ ಅವಕಾಶ ಇರುತದ್ದೇ ಆದರೆ ಮೇಲೆ ಕೊಟ್ಟಿರುವ ಡೀಟೇಲ್ಸ್ ಗಳಿಗೆ ನೀವು ಏಲಿಜಿಬಲ್ ಇರಬೇಕು, ಅಂತವರು ಮಾತ್ರ ಅಪ್ಲೈ ಮಾಡಿ.
3) ಪ್ರತಿ ಮಾಹಿತಿಗಾಗಿ ಮೇಲುಗಡೆ ಅರ್ಜಿ ಸಲ್ಲಿಸುವ ಲಿಂಕನ್ನ ಕೊಟ್ಟಿದ್ದೇವೆ ಅದನ್ನ ನೋಡಿಕೊಳ್ಳಿ ಆಮೇಲೆ ಪ್ರತಿ ವಿದ್ಯಾರ್ಥಿಗಳು ಸರಿಯಾದ ರೀತಿಗಳ ಪ್ರಕಾರ ಪ್ರತಿ ಮಾರ್ಗಗಳ ಪ್ರಕಾರ ನೋಡಿಕೊಳ್ಳಬೇಕು ಹಾಗೂ ವಿವಿಧ ಅರ್ಹತೆಗಳು ಕೊಟ್ಟಿದ್ದಾರೆ ಅದನ್ನ ನೋಡಿಕೊಳ್ಳಿ ಅಂದ್ರೆ ವಯೋಮಿತಿ, ವಯೋಮಿತಿ ಸಡಿಲಿಕೆ, ವೇತನ, ಶಿಕ್ಷಣ, ಉದ್ದೋಗದ ಸ್ಥಳ, ಉದ್ದೋಗದ ಹೆಸರು ಪ್ರತಿಯೊಂದು ಅಪ್ಡೇಟ್ ಸರಿಯಾಗಿ ನೋಡಿ ಆಯ್ಕೆ ಮಾಡಿ ತದ ನಂತರ ಅರ್ಜಿ ನಮೋದಿಸಿ,
ಪ್ರಮುಖ ಸೂಚನೆಗಳು:
ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು 🙏🙏
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
