Assam Rifles Recruitment 2025 – 10ನೇ,12ನೇ, ಡಿಪ್ಲೊಮಾ, ಐಟಿಐ, ಪದವಿ ಆದವರಿಗೆ ಹೊಸ ಅರ್ಜಿ ಅಹ್ವಾನ – Complete Details

Spread the love

ಹೊಸ ನೇಮಕಾತಿ ಅಧಿಸೂಚನೆ 2025

WhatsApp Group Join Now
Telegram Group Join Now
Instagram Group Join Now
Assam Rifles Recruitment 2025 – 10ನೇ,12ನೇ, ಡಿಪ್ಲೊಮಾ, ಐಟಿಐ, ಪದವಿ ಆದವರಿಗೆ ಹೊಸ ಅರ್ಜಿ ಅಹ್ವಾನ – Complete Details

Assam Rifles Recruitment 2025 – Apply Online for 215 Technical & Tradesman Posts – ಭಾರತೀಯ ಅರೆ ಸೇನಾಪಡೆಯಾದ ಅಸ್ಸಾಂ ರೈಫಲ್ಸ್ ನಲ್ಲಿ ಖಾಲಿ ಇರುವ 215 ತಾಂತ್ರಿಕ, ಟ್ರೇಡ್ಸ್ ಮನ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification)  ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.

Assam Rifles Recruitment 2025 – ಭಾರತೀಯ ಅರೆ ಸೇನಾಪಡೆಯಾದ ಅಸ್ಸಾಂ ರೈಫಲ್ಸ್ ನಲ್ಲಿ ಖಾಲಿ ಇರುವ 215 ತಾಂತ್ರಿಕ, ಟ್ರೇಡ್ಸ್ ಮನ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರಗಳು
ಇಲಾಖೆ ಹೆಸರು ಅಸ್ಸಾಂ ರೈಫಲ್ಸ್
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು 215
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online) 
ಉದ್ಯೋಗ ಸ್ಥಳ –ಭಾರತಾದ್ಯಂತ 

ವಯೋಮಿತಿ
ಅಭ್ಯರ್ಥಿಯು ಕನಿಷ್ಠ 18 ಮತ್ತು ಗರಿಷ್ಢ30 ವರ್ಷ ವಯೋಮಿತಿ ಹೊಂದಿರಬೇಕು.

ಆಯ್ಕೆ ವಿಧಾನ
ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಹತೆ 
ಅಸ್ಸಾಂ ರೈಫಲ್ಸ್ ನೇಮಕಾತಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಬೋರ್ಡ್‌ಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ 10ನೇ,12ನೇ, ಡಿಪ್ಲೊಮಾ, ಐಟಿಐ, ಪದವಿ ಪೂರ್ಣಗೊಳಿಸಿರಬೇಕು.

ಹುದ್ದೆಗಳ ವಿವರ
ಧಾರ್ಮಿಕ ಶಿಕ್ಷಕ (RT): 3ಡ್ರಾಫ್ಟ್ಸ್‌ಮ್ಯಾನ್: 10
ರೇಡಿಯೋ ಮೆಕಾನಿಕ್ (RM): 17ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್: – 17
ಲೈನ್‌ಮ್ಯಾನ್ (ಕ್ಷೇತ್ರ): 8ಪ್ಲಂಬರ್: 13
ಇಂಜಿನಿಯರ್ ಉಪಕರಣ ಮೆಕಾನಿಕ್ (EE Mech): 4ಕಾರ್ಯಾಚರಣೆ ಥಿಯೇಟರ್ ತಂತ್ರಜ್ಞ (OTT): 1
ಎಲೆಕ್ಟ್ರಿಷಿಯನ್ ಮೆಕಾನಿಕ್ ವಾಹನ: 17ಫಾರ್ಮಸಿಸ್ಟ್: 8
ರಿಕವರಿ ವಾಹನ ಮೆಕಾನಿಕ್: 2ಎಕ್ಸ-ರೆ ಸಹಾಯಕ: 10
ಅಪೋಲ್ಸ್ಟರ್: 8ಪಶುವೈದ್ಯ ಕ್ಷೇತ್ರ ಸಹಾಯಕ (VFA): 7
ವಾಹನ ಮೆಕಾನಿಕ್ ಫಿಟ್ಟರ್: 20ಸಫಾಯಿ : 70

ಅರ್ಜಿ ಶುಲ್ಕ
ಎಸ್ಸಿ – ಎಸ್ಟಿ / ಮಹಿಳಾ/ಮಾಜಿ ಸೈನಿಕರ ಅಭ್ಯರ್ಥಿಗಳಿಗೆ: ಇರುವುದಿಲ್ಲ
ಗ್ರೂಪ್ ಬಿ ಹುದ್ದೆಗಳಿಗೆ (ಧಾರ್ಮಿಕ ಶಿಕ್ಷಕರು, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್):
ಎಲ್ಲಾ ಅಭ್ಯರ್ಥಿಗಳಿಗೆ: ₹200/-
ಗ್ರೂಪ್ ಸಿ ಹುದ್ದೆಗಳಿಗೆ:
ಎಲ್ಲಾ ಅಭ್ಯರ್ಥಿಗಳು: ₹100/-
ಪಾವತಿ ವಿಧಾನ : ಆನ್‌ಲೈನ್ ಮೂಲಕ

ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 22-02-2025 ರಿಂದ 22-03-2025 ರೊಳಗೆ ಅಸ್ಸಾಂ ರೈಫಲ್ಸ್ ನೇಮಕಾತಿ ಅಧಿಕೃತ ವೆಬ್‌ಸೈಟ್ https://assamrifles.gov.in/ ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Assam Rifles Recruitment 2025

ಪ್ರಮುಖ ದಿನಾಂಕಗಳು 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 22-ಫೆಬ್ರುವರಿ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-ಮಾರ್ಚ್-2025
ಪ್ರಮುಖ ಲಿಂಕುಗಳು 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
WhatsApp Linkಇಲ್ಲಿ ಕ್ಲಿಕ್ ಮಾಡಿ 


Spread the love
Scroll to Top