ಸರ್ಕಾರದಿಂದ ಎರಡು ಭರ್ಜರಿ ಗುಡ್ ನ್ಯೂಸ್ ಬಂದಿದೆ KPSC ಯಿಂದ KAS ಹುದ್ದೆಗಳ ಅರ್ಜಿ ದಿನಾಂಕ ವಿಸ್ತರಣೆ & CAR DAR ಹುದ್ದೆಗಳ ಹಾಲ್ ಟಿಕೆಟ್ ಪ್ರಕಟವಾಗಿದೆ ಹೇಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡೋದು? ಮತ್ತು ಎಲ್ಲಿಂದ ಎಲ್ಲಿವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ ಸಂಪೂರ್ಣ ಮಾಹಿತಿ ಲೇಖನಿಯಲ್ಲಿದೆ ನೋಡಿ
ಅಧಿಸೂಚನೆ ಪ್ರಕಟ 31-08-2026 ಬಿಡುಗಡೆ ಮಾಡಲಾಗಿದೆ ಎರಡು ಅಪ್ಡೇಟ್ ಬಗ್ಗೆ ಈ ಕೆಳಗಡೆ ಮಾಹಿತಿಗಳನ್ನ ಕೊಡಲಾಗಿದೆ ನೋಡಿ.

CAR DAR Hall ticket ಬಿಡುಗಡೆ
ಹೌದು ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 1600 ಹುದ್ದೆಗಳ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ( CAR DAR ) ಹುದ್ದೆಗಳ ಇದೀಗ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ Hall ticket ಬಿಡುಗಡೆ ಮಾಡಿದ್ದಾರೆ 31-08-2026 ರಂದು ಪರೀಕ್ಷೆ ಸೆಪ್ಟೆಂಬರ್ 6ರಂದು ನಡೆಯಲಿದೆ.
Hall ticket Download ಮಾಡಿಕೊಳ್ಳಲು ಇಲ್ಲಿ click ಮಾಡಿ
KPSC ದಿನಾಂಕ ಬಗ್ಗೆ ಮಾಹಿತಿ
ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 319 KAS ಹುದ್ದೆಗಳ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಆಗಸ್ಟ್ 31 ಇತ್ತು. ಆದರೆ ಈಗ ಅಭ್ಯರ್ಥಿಗಳ ಹಿತ ದೃಷ್ಟಿಯಿಂದ ಸಾಕಷ್ಟು ಜನ ದೂರು ಸಲ್ಲಿಸಿದ ರಿಂದ ಮತ್ತೆ ದಿನಾಂಕ ವಿಸ್ತರಿಸಲಾಗಿದೆ 07-09-2026 ವರೆಗೆ ಮತ್ತೆ ಅವಕಾಶ ನೀಡಲಾಗಿದ್ದು ಇನ್ನು ಯಾರು ಅರ್ಜಿ ಹಾಕಿಲ್ಲ ಅರ್ಜಿ ಸಲ್ಲಿಸಿ.
KAS ದಿನಾಂಕ್ ವಿಸ್ತರಣೆಯ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ ಮಾಡಿ
ಹೇಗೆ ಡೌನ್ಲೋಡ್ ಮಾಡೋದು?
• ಮೇಲ್ಗಡೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ KEA ಅಧಿಕೃತ ಅಂತರ್ಜಾಲದಲ್ಲಿ ಹೋಗಿ ಚೆಕ್ ಮಾಡಿಕೊಳ್ಳಿ
• ಹೊಸ ಪೇಜ್ ಓಪನ್ ಆಗುತ್ತೆ ಅಲ್ಲಿ ನಿಮ್ಮ ಹೆಸರು ರಿಜಿಸ್ಟರ್ ಸಂಖ್ಯೆ( Application no ) ಮತ್ತು ಹೆಸರು ಹಾಕಬೇಕು ನಂತರ ಸಬ್ಮಿಟ್ ಒತ್ತಿ ನಂತರ ಹೊಸ ಪೇಜ್ ಓಪನ್ ಆಗುತ್ತೆ ಅಲ್ಲಿ ನಮ್ಮ ಹಾಲ್ ಟಿಕೆಟ್ ವಿವರ ಯಾವ ಕೇಂದ್ರದಲ್ಲಿ ಪರೀಕ್ಷಾ ಬಂದಿದೆ ಪರೀಕ್ಷೆ ದಿನಾಂಕ ಮತ್ತು ಪರೀಕ್ಷೆಯ ಸಮಯ ಎಲ್ಲವನ್ನ ಬಂದಿರುತ್ತೆ ಚಕ್ ಮಾಡಿಕೊಳ್ಳಿ
ಇಲ್ಲಿ ಗಮನಿಸಿ : ನೋಡಿ ಈಗಾಗಲೇ ಹಾಲ್ ಟಿಕೆಟ್ ಪ್ರಕಟವಾಗಿದೆ ಅಂತರ್ಜಾಲ ಓಪನ್ ಆಗಲ್ಲ ಅಂದ್ರೆ ಟೆನ್ಶನ್ ತಗೋಬೇಡಿ ಸರ್ ಅವರ ಇಲ್ಲದ ಕಾರಣ ಓಪನ್ ಆಗೋದಿಲ್ಲ ಮತ್ತೆ ಮತ್ತೆ ಪ್ರಯತ್ನ ಮಾಡಿ ಆಗುತ್ತೆ.
ಪ್ರಮುಖ ಸೂಚನೆಗಳು: ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು
ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
