PC ಅರ್ಜಿದಾರರಿಗೆ ಬಂತು ಗುಡ್ ನ್ಯೂಸ್ : ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಮತ್ತು ಅಪ್ಲಿಕೇಶನ್ ತಿದ್ದುಪಡಿ ಮಾಡಲು ಅವಕಾಶ ಎಲ್ಲರಿಗೂ ಸಿಹಿ ಸುದ್ದಿ ಯಾವ ದಿನಾಂಕದಿಂದ ಯಾವ ದಿನಾಂಕ ವರಿಗೆ ತಿದ್ದುಪಡಿ ಮತ್ತು ಕೊನೆಯ ದಿನಾಂಕ? ಸಂಪೂರ್ಣ ಮಾಹಿತಿ.
ಈಗಾಗಲೇ ಪೊಲೀಸ್ ಸಿವಿಲ್ ಕಾನ್ಸ್ಟೇಬಲ್ ಹುದ್ದೆದು ಅರ್ಜಿ ಮುಗುದಿತ್ತು ಮತ್ತೆ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ದಿನಾಂಕ ವಿಸ್ತರಣೆ ಮಾಡಿದೆ. ಎಲ್ಲಿಂದ ಎಲ್ಲಿವರೆಗೆ ಮತ್ತು ವಿದ್ಯಾರ್ಥಿಗಳಿಗೆ ಏನು ಹೊಸ ಮಾಹಿತಿ ಹೇಳಿದ್ದಾರೆ ಸಂಪೂರ್ಣ ವಿವರ.

PC ದಿನಾಂಕ ವಿಸ್ತರಣೆ ಮಾಡಲಾಗಿದೆ?
ಹೊಸ ದಿನಾಂಕ : ಆನ್ಲೈನ್ ನಲ್ಲಿ 08-7-2026 ವರೆಗೆ ಅವಕಾಶ ನೀಡಲಾಗಿದೆ.
ಎಲ್ಲಿಂದ ಎಲ್ಲಿಯವರೆಗೆ?
ಸಂಜೆ 4:00 ವರೆಗೆ. ಇಲ್ಲಿವರೆಗೆ ಕರ್ನಾಟಕ ಸರ್ಕಾರ CPC ಹುದ್ದೆಗಳ ದಿನಾಂಕ ವಿಸ್ತರಣೆ ಮಾಡಿದೆ.
ಅರ್ಜಿ ಶುಲ್ಕ ಪಾವತಿ ಮಾಡುವ ದಿನಾಂಕ?
ಅರ್ಜಿ ಶುಲ್ಕ ಮಾಡುವ ದಿನಾಂಕ 08 ಜುಲೈ 2026 ವರೆಗೆ ಅವಕಾಶ ನೀಡಿದ್ದಾರೆ.
ತಿದ್ದುಪಡಿ ಮಾಡುವ ದಿನಾಂಕ?
- ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ತಿದ್ದುಪಡಿ ಮಾಡುವ ದಿನಾಂಕ 09-07-2026 ರಿಂದ 12-07-2026 ವರೆಗೆ ಅವಕಾಶ ನೀಡಲಾಗಿದೆ
- ಈ ದಿನಾಂಕ ಒಳಗಾಗಿ ಯಾವುದಾದರೂ ತಪ್ಪು ಮಾಹಿತಿ ತುಂಬಿದ್ದರೆ, ವಿಳಾಸ, ಹುದ್ದೆಗಳ ವಿವರ, ಹೆಸರು, ಆಧಾರ ಕಾರ್ಡ್ ಸಂಖ್ಯೆ ಹಾಗೂ ದಾಖಲೆಗಳ ವಿವರ, ಯಾವುದಾದರೂ ತಪ್ಪು ಜಿಲ್ಲೆ, ಅಥವಾ ಇದ್ರೆ ಎಲ್ಲಾ ಮಾಹಿತಿಗಳನ್ನು ತಿದ್ದುಪಡಿ ಮಾಡಲು ಅವಕಾಶ.
PC ಅರ್ಜಿದಾರರಿಗೆ ನಮ್ಮ ಸಲಹೆ:
- ಆನ್ಲೈನ್ನಲ್ಲಿ ಅವಕಾಶ ನೀಡಿದ್ದಾರೆ ಈ ದಿನಾಂಕ ತಪ್ಪಿಸಿಕೊಳ್ಳಬೇಡಿ ಮತ್ತೆ ಮತ್ತೆ ಅವಕಾಶ ಸಿಗೋದಿಲ್ಲ ಈಗಾಗಲೇ RPC ನಲ್ಲಿ 3 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲಾಗಿದೆ.
- KK ನಲ್ಲಿ 63000 ಕಿಂತ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
- ಮಹಿಳೆಯರ ಪುರುಷರು ಇನ್ನು ಯಾರು ಅರ್ಜಿ ಸಲ್ಲಿಸಿಲ್ಲ ಹೊಸಬರು ಅರ್ಜಿ ಸಲ್ಲಿಸುವವರು ಅಪ್ಲಿಕೇಶನ್ ಹಾಕಿ.
ಪ್ರಮುಖ ಸೂಚನೆಗಳು:ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು
ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
