Belagavi District Panchayati Jobs – ಬೆಳಗಾವಿ ಜಿಲ್ಲಾ ಪಂಚಾಯಿತಿ ನೇಮಕಾತಿ 2026 – ಸಂಪೂರ್ಣ ಮಾಹಿತಿ 2026

Spread the love

ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ 15-07-2026 ಕೊನೆಯ ದಿನಾಂಕ ಆನ್ಲೈನ್ ಮೂಲಕ ಅರ್ಜಿ: ಮಹಿಳೆಯರಿಗೆ ಪುರುಷರಿಗೆ ಅವಕಾಶ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

ಬೆಳಗಾವಿಯಲ್ಲಿ ವಿವಿಧ ತಾಲೂಕಿನಲ್ಲಿ ಖಾಲಿ ಇರುವ ಮ್ಯಾನೇಜರ್ ಹಾಗೂ ಮೇಲ್ವಿಚಾರಕ, ತಾಲೂಕ ಅಧಿಕಾರಿ ಪ್ರೋಗ್ರಾಮರ್ ಮ್ಯಾನೇಜರ್ ಹಾಗೂ ಇತರೆ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಅರ್ಜಿ ಈಗಾಗಲೇ ಪ್ರಾರಂಭವಾಗಿದ್ದು ಹೇಗೆ ಅಪ್ಲಿಕೇಶನ್ ಹಾಕಬೇಕು? ಯಾವ ತಾಲೂಕಿನಲ್ಲಿ ನೇಮಕಾತಿ? ಯಾವ ಹುದ್ದೆ? ಎಷ್ಟು? ನೇಮಕಾತಿ ಪ್ರಕಟಣೆ ಬಗ್ಗೆ ಸಂಪೂರ್ಣ ವಿವರ ಈ ಕೆಳಗಡೆ ಲೇಖನಿಯಲ್ಲಿ.

ಹುದ್ದೆಗಳ ವಿವರ?

ಸಂಸ್ಥೆ ವಿವರ : ಕರ್ನಾಟಕ ಜೀವನಪಾಯ ಸಂಜೀವಿನಿ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಬೆಳಗಾವಿ ಜಿಲ್ಲಾ ಪಂಚಾಯಿತಿಯಿಂದ ನೇಮಕಾತಿ ಮಾಡಲಾಗುತ್ತಿದೆ.

ಯಾವ ಇಲಾಖೆಯಲ್ಲಿ ನೇಮಕಾತಿ ಎಷ್ಟು ಹುದ್ದೆಗಳು?

Posts : ಬೆಳಗಾವಿ ವಿವಿಧ ತಾಲೂಕಿನಲ್ಲಿರುವ ಒಟ್ಟು 17 ಹುದ್ದೆಗಳಿಗೆ ನೇಮಕಾತಿ.

ಹುದ್ದೆಗಳ ವಿವರ:

  • ಬ್ಲಾಕ್ ಮ್ಯಾನೇಜರ್,
  • ಜಿಲ್ಲಾ ಪ್ರೊಗ್ರಾಮರ್ ಮ್ಯಾನೇಜರ್
  • ಜಿಲ್ಲಾ ಅಸಿಸ್ಟೆಂಟ್
  • ತಾಲೂಕು ಪ್ರೋಗ್ರಾಮರ್ ಮ್ಯಾನೇಜರ್
  • ಮ್ಯಾನೇಜರ್.
  • ಮೇಲ್ವಿಚಾರಕ

ವಯಮಿತಿ ಎಷ್ಟಿರಬೇಕು?

Age : ಜಿಲ್ಲಾ ಪಂಚಾಯಿತಿ ಬೆಳಗಾವಿ ಮಾನದಂಡಗಳ ಪ್ರಕಾರ ಗರಿಷ್ಠ 40 ರಿಂದ 45 ವರ್ಷ ಹಾಗೂ ವೈಮಿತಿಯಲ್ಲಿ ಸಡಲಿಕ್ಕೆ ಇರುತ್ತದೆ.

ಪ್ರತಿ ತಿಂಗಳು ಎಷ್ಟು ಸಂಬಳ ಇರುತ್ತೆ?

Salary : ಬೆಳಗಾವಿ ಜಿಲ್ಲಾ ಪಂಚಾಯಿತಿ ನೇಮಕಾತಿ ಮಾನದಂಡಗಳ ಪ್ರಕಾರ ಸಂಬಳ

ಶೈಕ್ಷಣಿಕ ಅರ್ಹತೆಯಾಗಿರಬೇಕು?

Qualification : ಬೆಳಗಾವಿ ಜಿಲ್ಲಾ ಪಂಚಾಯಿತಿ ಅಧಿಸೂಚನೆ ಪ್ರಕಾರ ಕನಿಷ್ಠ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ

  • ಡಿಪ್ಲೋಮಾ ಹಾಗೂ
  • ಪದವಿ,
  • M.COM
  • MSW,
  • B.SC ಅಗ್ರಿಕಲ್ಚರ್, ಹಾಗೂ ಯಾವುದೇ ಪದವಿ ಪೂರ್ಣಗೊಳಿಸಬೇಕು ಒಮ್ಮೆ ಅಧಿಸೂಚನೆ ನೋಡಿ.

ಈ ನೇಮಕಾತಿಯು ಯಾವ ಪ್ರಕಾರ ಮೂಲಕ ಆಯ್ಕೆ?

ನೋಡಿ ಇದು ಹೊರಹೊತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತಿದೆ ಅಂದರೆ ತಾತ್ಕಾಲಿಕ ನೇಮಕಾತಿ ಇರುತ್ತದೆ ಆಸಕ್ತಿ ಇದ್ದ ಹೊರಗುತ್ತಿಗೆ ಮೇಲೆ ಕೆಲಸ ಮಾಡುವ ಆಸಕ್ತಿ ಇದ್ದವರು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕಬಹುದು.

ಆಯ್ಕೆ ವಿಧಾನ ಹೇಗಿರುತ್ತೆ?

ಅಧಿಕೃತ ಅಧಿಸೂಚನೆಯಲ್ಲಿ ಕೊಟ್ಟಿರುವ ಮಾನದಂಡಗಳ ಪ್ರಕಾರ

ಯಾವ ತಾಲೂಕಿನಲ್ಲಿ ಅರ್ಜೆ ಕರೆಯಲಾಗಿದೆ.

  • ಬೈಲಹೊಂಗಲ
  • ಹುಕ್ಕೇರಿ
  • ಚಿಕ್ಕೋಡಿ
  • ರಾಯಬಾಗ್
  • ರಾಮದುರ್ಗ
  • ಸವದತ್ತಿ
  • ಬೆಳಗಾವಿ
  • ಅಥಣಿ

ಈ ಮೇಲೆ ಕೊಟ್ಟಿರುವ ತಾಲೂಕುಗಳಲ್ಲಿ ಖಾಲಿ ಇರುವ ಜಿಲ್ಲಾ ಪಂಚಾಯಿತಿಯಿಂದ ನೇಮಕಾತಿ ನಡೆಯಲಾಗುತ್ತಿದೆ.

ಪ್ರಮುಖ ದಿನಾಂಕ ಏನು?

  • ಆನ್ಲೈನ್ ನಲ್ಲಿ ಈಗಾಗಲೇ 02-07-2026 ರಿಂದ ಅರ್ಜಿ ಪ್ರಾರಂಭವಾಗಿದೆ
  • ಕೊನೆಯ ದಿನಾಂಕ 15 ಜುಲೈ 2026 ವರೆಗೆ ಅವಕಾಶ ನೀಡಲಾಗಿದೆ.

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಹೇಗೆ?

1. ಆನ್ಲೈನಲ್ಲಿ ಅರ್ಜಿ ಬೆಳಗಾವಿ ಜಿಲ್ಲಾ ಪಂಚಾಯತಿಯ ಅಧಿಕೃತ ಅಂತರ್ಜಾಲಕ್ಕೆ ಭೇಟಿ ಕೊಡಿ ಅಥವಾ ಜೀವನಪಾಯ ಸಂಜೀವಿನಿ ಸಂಸ್ಥೆಯ ಅಂತರ್ಜಾಲಕ್ಕೆ ಭೇಟಿ ಕೊಡಿ.

2. Login Process : ಅಧಿಕೃತವಾಗಿ ಎಲ್ಲ ಮಾಹಿತಿಗಳ ಜೊತೆಗೆ ಲಾಗಿನ್ ಮಾಡಿಕೊಳ್ಳಿ ಎಲ್ಲ ಸರಿಯಾದ ಮಾಹಿತಿಗಳನ್ನು ತುಂಬಿ.

3. ದಾಖಲೆಗಳು : ಆಧಾರ್ ಕಾರ್ಡ್ ಅನುಭವ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಹಾಗೂ ಫೋಟೋ ಸಿಗ್ನೇಚರ್ ಹಾಗೂ ಇತರೆ ಎಲ್ಲಾ ಮಾಹಿತಿಗಳು.

4. Submit : ಎಲ್ಲ ಮಾಹಿತಿಗಳು ಪೂರ್ಣಗೊಂಡ ನಂತರ ಮತ್ತೊಮ್ಮೆ ಅಪ್ಲಿಕೇಶನ್ ಪರಿಶೀಲಿಸಿ, ಕೊನೆಯಲ್ಲಿ ಅಪ್ಲಿಕೇಶನ್ ಸಬ್ಮಿಟ್ ಮಾಡಿ.

ಅರ್ಜಿ ಸಲ್ಲಿಸುವ ಲಿಂಕ್ ಮತ್ತು ಅಧಿಕೃತ ಅಧಿಸೂಚನೆ ಇಲ್ಲಿದೆ ಕೆಳಗಡೆ ನೋಡಿ?

ಪ್ರಮುಖ ಸೂಚನೆಗಳು:ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top