Recruitment – ಬ್ಯಾಂಕ್ ಆಫ್ ಬರೋಡ ಹುದ್ದೆಗಳ ನೇಮಕಾತಿ 2026 – bank of baroda job Recruitment 2026

Spread the love

ನೇಮಕಾತಿ ಬ್ಯಾಂಕ್ : ಬ್ಯಾಂಕ್ ಆಫ್ ಬರೋಡ

WhatsApp Group Join Now
Telegram Group Join Now

ಹುದ್ದೆಗಳು : ವಿವಿಧ ಹುದ್ದೆಗಳು

ಹುದ್ದೆಗಳ ವಿವಿರ : * ಎವಿಪಿ – 2 ( ಗ್ರೂಪ್ ಹೆಡ್ ) : 4,

* ಎವಿಪಿ – 2 ( ಟೆರಿಟರಿ ಹೆಡ್ ) : 17,

* ಡೆಪ್ಯುಟಿ ಮ್ಯಾನೇಜರ್ : 70

*ಡೆಪ್ಯುಟಿ ಮ್ಯಾನೇಜರ್ ( ವೆಲ್ತ್ ಸ್ಟ್ರಾಟಜಿಸ್ಟ ) : 13

ಒಟ್ಟು ಹುದ್ದೆಗಳು : 104

ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ.

ಕಾರ್ಯನುಭವ : 3 ರಿಂದ 10 ವರ್ಷ

ವಯೋಮಿತಿ : ಆಯಾಯ ಹುದ್ದೆಗನುಗುಣವಾಗಿ ಕನಿಷ್ಠ ಮತ್ತು ಗರಿಷ್ಟ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಎವಿಪಿ – 2 ( ಗ್ರೂಪ್ ಹೆಡ್ ) : ಕನಿಷ್ಠ 31, ಗರಿಷ್ಟ 45 ವರ್ಷ.

ಎವಿಪಿ – 2 ( ಟೆರಿಟರಿ ಹೆಡ್ ) ಕನಿಷ್ಠ 27, ಗರಿಷ್ಠ 35 ವರ್ಷ

ಡೆಪ್ಯುಟಿ ಮ್ಯಾನೇಜರ್ : ಕನಿಷ್ಠ 24, ಗರಿಷ್ಠ 35 ವರ್ಷ

ಡೆಪ್ಯುಟಿ ಮ್ಯಾನೇಜರ್ ( ವೆಲ್ತ್ ಸ್ಟ್ರಾಟಜಿಸ್ಟ ) ಕನಿಷ್ಠ 24, ಗರಿಷ್ಠ 45 ವರ್ಷ

ಸರಕಾರಿ ನಿಯಮಾವಳಿಗಳಿಗನುಗುಣವಾಗಿ ಗರಿಷ್ಠ ವಯೋಮಿತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ 10-15 ವರ್ಷ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್

ಅರ್ಜಿ ಶುಲ್ಕ : ಸಾಮಾನ್ಯ / ಇಡಬ್ಲ್ಯೂ ಎಸ್ / ಒಬಿಸಿ / ಅಭ್ಯರ್ಥಿಗಳಿಗೆ 850 ರೂ. ಎಸ್ ಸಿ / ಎಸ್ ಟಿ

ಪಿಡಬ್ಲ್ಯೂ ಬಿಡಿ / ಮಹಿಳಾ ಅಭ್ಯರ್ಥಿಗಳಿಗೆ 175 ರೂ.

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, ಸಂದರ್ಶನ

ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರ : ಬೆಂಗಳೂರು

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 17-04-2026

ಅರ್ಜಿ ಸಲ್ಲಿಸಲು : https://bankappsweb.bankofbaroda.ba

ಹೆಚ್ಚಿನ ಮಾಹಿತಿಗೆ : https://bankofbaroda.bank.in/

ಪ್ರಮುಖ ಸೂಚನೆಗಳು: ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top