ಭಾರತೀಯ ಕರಾವಳಿ ಕಾವಲು ಪಡೆ ಹುದ್ದೆಗಳು – 03 Indian Coast Guard Recruitment 2026

Spread the love

ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿಭಾರತೀಯ ಕರಾವಳಿ ರಕ್ಷಣಾ ಪಡೆಯಲಿ ಮತ್ತೊಂದು ಹೊಸ ಅಧಿಸೂಚನೆ ಪ್ರಕಟ ಮಾಡಿದ್ದಾರೆ ವಿವಿಧ ಪ್ರಕಾರ ಹುದ್ದೆಗೆ ಭಾರತೀಯ ಕೋಸ್ಟ್ ಗಾರ್ಡ್ ಸಂಸ್ಥೆಯಲ್ಲಿ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಇಲ್ಲಿ ಪ್ರತಿ ತಿಂಗಳು 50,000 ದಿಂದ ವೇತನ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ ನೇರವಾಗಿ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು ಇದರ ಬಗ್ಗೆನೇ ಎಲ್ಲಾ ಮಾಹಿತಿಗಳು ಈ ಲೇಖನಿಯಲ್ಲಿ ತಿಳಿಸಿ ಕೊಟ್ಟಿದ್ದೇವೆ ಪೂರ್ತಿಯಾಗಿ ಲೇಖನಿ ನೋಡಿ ಭಾರತೀಯ ಕೋಶಗಳು ಅಪ್ಲಿಕೇಶನ್ ಎಲ್ಲಾ ಮಾಹಿತಿ ಪೂರ್ತಿಯಾಗಿ ಲೇಖನ ನೋಡಿ ಸಂಪೂರ್ಣವಾಗಿ ತಿಳಿದುಕೊಂಡು ಅಪ್ಲಿಕೇಶನ್ ಹಾಕಿ,

WhatsApp Group Join Now
Telegram Group Join Now

Department Name: ಭಾರತೀಯ ಕರಾವಳಿ ಕಾವಲು ಪಡೆ ನೇಮಕಾತಿ

Total Vacancy:03 post 

Post Location: ದೆಹಲಿ ಮತ್ತು ನವದೆಹಲಿಯಲ್ಲಿ

Salary Per Month: Rs,35000/- per month 

Who should apply? ಕರ್ನಾಟಕ ರಾಜ್ಯ ಹಾಗೂ ಭಾರತದ ಎಲ್ಲಾ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ

2026 ಕ್ಕೆ ಅನುಗುಣವಾಗಿ ವಯೋಮಿತಿ

Age limit to apply for this post:

ಭಾರತೀಯ ಕರಾವಳಿ ಕಾವಲು ಪಡೆಗೆ ಸಂಬಂಧಪಟ್ಟಂತೆ ಇಲ್ಲಿ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸಾಗಿರಬೇಕು ಹಾಗೂ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ,

ಭಾರತೀಯ ಕರಾವಳಿ ರಕ್ಷಣಾ ಪಡೆ ನೇಮಗಳ ಪ್ರಕಾರ

Qualification required for this post: 

 ನಿಯಮಗಳಿಗೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಹಾಕಬೇಕು.ಅದರಲ್ಲಿ ಪ್ರಮುಖವಾದ ನಿಯಮ ಶೈಕ್ಷಣಿಕ ಅರ್ಹತೆ ಇಲ್ಲಿ ಮಾನದಂಡಗಳ ಪ್ರಕಾರ ಮಣ್ಣತ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್ ಎಸ್ ಎಲ್ ಸಿ ಮತ್ತು ಐಟಿಐ ಪೂರ್ಣಗೊಳಿಸಬೇಕು,

ಭಾರತೀಯ ಕರಾವಳಿ ರಕ್ಷಣಾ ಪಡೆ ನಿಯಮಗಳ

Details of posts:

ಭಾರತೀಯ ಕರಾವಳಿಯ ಕಾವಲು ಪಡೆಗೆ ಸಂಬಂಧಪಟ್ಟಂತೆ ಇಲ್ಲಿ MTS , ಹುದ್ದೆಗಳು ಮತ್ತು ಮೆಕ್ಯಾನಿಕ್ ಫಿಟ್ಟರ್ ಹಾಗೂ PEON ಸ್ಪೀಕರ್ ಹುದ್ದೆಗಳಿಗೆ ಅರ್ಜಿ ಅರ್ಜಿ ಕರೆಯಲಾಗಿದೆ

Selection process:

ಇಲ್ಲಿ ನಿಯಮಗಳ ಪ್ರಕಾರ ಆಯ್ಕೆ ವಿಧಾನ ಭಾರತೀಯ ಕೋಸ್ಟ್ ಗಾರ್ಡ್ ಬಿಡುಗಡೆ ಮಾಡಿದ ಅಧಿಸೂಚನೆ ನೋಡಿ

ಭಾರತೀಯ ಕರಾವಳಿ ಅರ್ಜಿ ಸಲ್ಲಿಸುವ ವಿಧಾನ

How to apply for this post:

ಅರ್ಜೆಗಳು ಆಫ್ ಲೈನ್ನಲ್ಲಿ ಸಲ್ಲಿಸುವುದರಿಂದ ನಿಯಮಗಳಿಗೆ ಸಂಬಂಧಪಟ್ಟಂತೆ ಮೊದಲಿಗೆ ಅಧಿಕೃತ ಅಧಿಸೂಚನೆ ಸರಿಯಾಗಿ ಮಾನದಂಡಗಳ ಪ್ರಕಾರ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.ಭಾರತೀಯ ಕರಾವಳಿ ಕಾವಲು ಪಡೆ ಮಾನದಂಡಗಳ ಪ್ರಕಾರ ನಂತರ ಮೆಕಾನಿಕಲ್ ಹಾಗೂ ಇತರೆ ಹುದ್ದೆಗಳಿಗೆ ಸಂಬಂಧಪಟ್ಟಂತೆ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ನಂತರ ಅಪ್ಲಿಕೇಶನ್ ಹಾಕಿ,

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ರಕ್ಷಣಾ ಪಡೆಗೆ ಸಂಬಂಧಪಟ್ಟಂತೆ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಿ ನಂತರ ಎಲ್ಲ ವೈಯಕ್ತಿಕ ಮಾಹಿತಿಗಳು ಎರಡನೇ ಹಂತದಲ್ಲಿ ಅಪ್ಲಿಕೇಶನ್ ಹಾಕಿ,

• ಭಾರತೀಯ ಕರಾವಳಿ ಕಾವಲು ಕಡೆಗೆ ಅಧಿಸೂಚನೆ ಪ್ರಕಾರ ಇಲ್ಲಿ ಲಾಗಿನ್ ಮಾಡಿದ ಬಳಿಕ ಎಲ್ಲ ಹೆಸರು ತಂದೆ ಹೆಸರು ತಾಯಿ ಹೆಸರು ಹಾಗೂ ಭಾರತೀಯ ಕೋಸ್ಟ್ ಗಾರ್ಡ್ ನೇಮಗಳಿಗೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿಗಳನ್ನು ತುಂಬಿ,

• ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅಪ್ಲೈ ನಲ್ಲಿ ಇರುವುದರಿಂದ ಕೆಳಗಡೆ ಅರ್ಜಿ ಸಲ್ಲಿಸುವ ವಿಳಾಸ ಕೊಟ್ಟಿದ್ದೇವೆ. ಅದೇ ವಿಳಾಸಕ್ಕೆ ನಿಯಮಗಳ ಪ್ರಕಾರ ಅಪ್ಲಿಕೇಶನ್ ಆಚೆ ಕಚೇರಿಯಲ್ಲಿ ಸಲ್ಲಿಸಬೇಕು,

Apply Important Links:

● ಆನ್ಲೈನ್ ನಲ್ಲಿ ಭಾರತೀಯ ಅರ್ಜಿ ಸಲ್ಲಿಸುವ ಲಿಂಕ್ : Click Here 

Important Dates for Applying: 

● ಆನ್ಲೈನ್ ಅರ್ಜಿ ಸಲ್ಲಿಸಲು MTS ಪ್ರಾರಂಭ ದಿನಾಂಕ:06-1-2026

● ಆನ್ಲೈನ್ ಮುಖಾಂತರ MTS ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:20-1-2026

Application Fees:

ನೇಮಗಳಿಗೆ ಸಂಬಂಧಪಟ್ಟಂತೆ ಅರ್ಜಿಗಳು ಅಪ್ಲಿಕೇಶನ್ ಶುಲ್ಕ ಅಧಿಸೂಚನೆ ವೀಕ್ಷಿಸಿ

ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ವಿಳಾಸ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೇಮಕಾತಿ ನಿರ್ದೇಶನಲಯ ಪೋಸ್ಟ್ ಗಾರ್ಡ್ ಪ್ರಧಾನ ಕಛೇರಿ ಪೋಸ್ಟ್ ಗಾರ್ಡ್ ಆಡಳಿತ ಸಂಕೀರ್ಣ ಶ್ರೀ ಹಂತ ಕೈಗಾರಿಕಾ ಪ್ರದೇಶ ಸೆಕ್ಟರ್ 62 Up ಇದಕ್ಕೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಹಾಕಿ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಅಧಿಕೃತ ಅದು ಸೂಚನೆ ನೋಡಿ,

ಪ್ರಮುಖ ಸೂಚನೆಗಳು:
ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು.

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top