Karnataka Sericulture Department Recruitment 2025 – ಕರ್ನಾಟಕ ರೇಷ್ಮೆ ಇಲಾಖೆ ಅಧಿಸೂಚನೆ 2025

Spread the love

Karnataka Sericulture Department Recruitment 2025 : ಕರ್ನಾಟಕ ರೇಷ್ಮೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟವಾಗಿದೆ. ಈ ಹುದ್ದೆಗಳಿಗೆ ಶೀಘ್ರದಲ್ಲಿಯೇ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ. ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

WhatsApp Group Join Now
Telegram Group Join Now
Karnataka Sericulture Department Recruitment 2025 - ಕರ್ನಾಟಕ ರೇಷ್ಮೆ ಇಲಾಖೆ ಅಧಿಸೂಚನೆ 2025

Karnataka Sericulture Department Recruitment 2025 : Details of Vacancies

ಹುದ್ದೆ : ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು, ರೇಷ್ಮೆ ಸಹಾಯಕ ನಿರ್ದೇಶಕರು, ರೇಷ್ಮೆ ವಿಸ್ತರಣಾಧಿಕಾರಿ, ರೇಷ್ಮೆ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು, ರೇಷ್ಮೆ ಪ್ರದರ್ಶಕರು, ದ್ವಿತೀಯ ದರ್ಜೆ ಸಹಾಯಕರು, ರೇಷ್ಮೆ ಪ್ರವರ್ತಕರು, ವಾಹನ ಚಾಲಕರು, ಅಟೆಂಡರ್, ಗ್ರೂಪ್-ಡಿ (ಜವಾನ).

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 2492ಕ್ಕೂ ಅಧಿಕ ಹುದ್ದೆಗಳು ಖಾಲಿ ಇದೆ.

ಹುದ್ದೆಹುದ್ದೆಗಳ ಸಂಖ್ಯೆ
ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು3
ರೇಷ್ಮೆ ಸಹಾಯಕ ನಿರ್ದೇಶಕರು154
ರೇಷ್ಮೆ ವಿಸ್ತರಣಾಧಿಕಾರಿ184
ರೇಷ್ಮೆ ನಿರೀಕ್ಷಕರು538
ಪ್ರಥಮ ದರ್ಜೆ ಸಹಾಯಕರು190
ಶೀಘ್ರಲಿಪಿಗಾರರು10
ರೇಷ್ಮೆ ಪ್ರದರ್ಶಕರು642
ದ್ವಿತೀಯ ದರ್ಜೆ ಸಹಾಯಕರು72
ರೇಷ್ಮೆ ಪ್ರವರ್ತಕರು240
ವಾಹನ ಚಾಲಕರು84
ಅಟೆಂಡರ್25
ಗ್ರೂಪ್-ಡಿ (ಜವಾನ)350

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು

ಉದ್ಯೋಗ ಮಾಹಿತಿ : RRB Technician Recruitment 2025 – ಭಾರತೀಯ ರೈಲ್ವೆಯಲ್ಲಿ ಟೆಕ್ನಿಷಿಯನ್ ಹುದ್ದೆಗಳ ಬೃಹತ್ ನೇಮಕಾತಿ 2025

ವೇತನ :

ಹುದ್ದೆವೇತನ
ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು69250-134200
ರೇಷ್ಮೆ ಸಹಾಯಕ ನಿರ್ದೇಶಕರು69250-134200
ರೇಷ್ಮೆ ವಿಸ್ತರಣಾಧಿಕಾರಿ65950-124900
ರೇಷ್ಮೆ ನಿರೀಕ್ಷಕರು44425-83700
ಪ್ರಥಮ ದರ್ಜೆ ಸಹಾಯಕರು44425-83700
ಶೀಘ್ರಲಿಪಿಗಾರರು44425-83700
ರೇಷ್ಮೆ ಪ್ರದರ್ಶಕರು37500-76100
ದ್ವಿತೀಯ ದರ್ಜೆ ಸಹಾಯಕರು34100-67600
ರೇಷ್ಮೆ ಪ್ರವರ್ತಕರು34100-67600
ವಾಹನ ಚಾಲಕರು34100-67600
ಅಟೆಂಡರ್31775-61300
ಗ್ರೂಪ್-ಡಿ (ಜವಾನ)27000-46675

ಅರ್ಹತೆ :
ಸಹಾಯಕ ಅಭಿಯಂತರರು (ಸಿವಿಲ್)/ ಕಿರಿಯ ಅಭಿಯಂತರರು – ಕಡ್ಡಾಯವಾಗಿ ಸಿವಿಲ್ ಅಭಿಯಂತರರ ಪದವಿ ಹೊಂದಿರಬೇಕು.
ರೇಷ್ಮೆ ಸಹಾಯಕ ನಿರ್ದೇಶಕರು – ಎಂ.ಎಸ್ಸಿ (ರೇಷ್ಮೆ/ ಎಂ.ಎಸ್ಸಿ (ಕೃಷಿ) ರೇಷ್ಮೆ ಅಥವಾ ಎಂ.ಎಸ್ಸಿ (ರೇಷ್ಮೆ ಒಂದು ವಿಷಯವನ್ನು ಒಳಗೊಂಡಂತೆ) ಅಥವಾ ಎಂ‌.ಎಸ್ಸಿ ರೇಷ್ಮೆ ಮತ್ತು ರೇಷ್ಮೆ ಜೈವಿಕ ತಂತ್ರಜ್ಞಾನ ಅಥವಾ ಎಂ.ಎಸ್ಸಿ (ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಜೈವಿಕ ತಂತ್ರಜ್ಞಾನ) ಅಥವಾ ಎಂ.ಎಸ್ಸಿ(ಲೈಫ್ ಸೈನ್ಸ್).
ರೇಷ್ಮೆ ವಿಸ್ತರಣಾಧಿಕಾರಿ – ಬಿ.ಎಸ್ಸಿ (ರೇಷ್ಮೆ)/ ಬಿ.ಎಸ್ಸಿ (ಆನರ್ಸ) ರೇಷ್ಮೆ ಅಥವಾ ಬಿ.ಎಸ್ಸಿ ರೇಷ್ಮೆ ಮತ್ತು ಜೈವಿಕ ತಂತ್ರಜ್ಞಾನ ಅಥವಾ ವಿಜ್ಞಾನ ಪದವಿ ಜೊತೆಗೆ ರೇಷ್ಮೆ ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ರೇಷ್ಮೆ ಕೃಷಿ ಮುಖ್ಯ ವಿಷಯವನ್ನಾಗಿ ಹೊಂದಿರುವ ವಿಜ್ಞಾನದ ಪದವಿ.
ರೇಷ್ಮೆ ನಿರೀಕ್ಷಕರು – ರೇಷ್ಮೆ ಕೃಷಿ ಪದವಿ ಅಥವಾ ವಿಜ್ಞಾನ ಪದವಿ ಜೊತೆಗೆ ರೇಷ್ಮೆ ಕೃಷಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಲೈಫ್ ಸೈನ್ಸ್ ವಿಜ್ಞಾನದ ಪದವಿ.
ಪ್ರಥಮ ದರ್ಜೆ ಸಹಾಯಕರು – ಪದವಿ ಅಥವಾ ತತ್ಸಮಾನ ಅರ್ಹತೆ.
ರೇಷ್ಮೆ ಪ್ರದರ್ಶಕರು & ರೇಷ್ಮೆ ಪ್ರವರ್ತಕರು – ಪದವಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ ಪರೀಕ್ಷೆಯಲ್ಲಿ, ಜೀವಶಾಸ್ತ್ರ ಅಥವಾ ಸಸ್ಯಶಾಸ್ತ್ರ ಅಥವಾ ಪ್ರಾಣಿಶಾಸ್ತ್ರ ಅಥವಾ ರೇಷ್ಮೆ ವಿಷಯಗಳಲ್ಲಿ ಒಂದು ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು.
ದ್ವಿತೀಯ ದರ್ಜೆ ಸಹಾಯಕರು – ಪದವಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣ.
ವಾಹನ ಚಾಲಕರು – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಅರ್ಹತೆ. ಪ್ರಸ್ತುತ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ಅಟೆಂಡರ್ & ಗ್ರೂಪ್-ಡಿ (ಜವಾನ) – ಕನ್ನಡವನ್ನು ಒಂದು ವಿಷಯವಾಗಿಟ್ಟುಕೊಂಡು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.

ಇತರೆ ಮಾಹಿತಿ :
ಅಧಿಸೂಚನೆ ಪ್ರಕಟವಾದ ದಿನಾಂಕ : ಜೂನ್ 17, 2025
ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಆರಂಭ ಆಗಲಿದೆ

ಆಯ್ಕೆ ವಿಧಾನ : ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಮುಂಬಡ್ತಿಯ ಮೂಲಕ ಭರ್ತಿ ಮಾಡಲಾಗುವುದು.

Karnataka Sericulture Department Recruitment 2025 : Important Links

NOTIFICATIONCLICK HERE
Telegram Join LinkClick Here
WhatsApp Group LinkClick Here

ಪ್ರಮುಖ ಸೂಚನೆಗಳು:
ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು. 

ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ


Spread the love
Scroll to Top